Tuesday, November 26, 2024
ಸುದ್ದಿ

ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ವೇಳೆಗೆ ಮೂರು ರೀತಿಯ ವಂದೇ ಭಾರತ್ ರೈಲುಗಳು ಲಭ್ಯ –ಕಹಳೆ ನ್ಯೂಸ್

ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ವೇಳೆಗೆ ಮೂರು ರೀತಿಯ ವಂದೇ ಭಾರತ್ ರೈಲುಗಳು ಲಭ್ಯವಾಗಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ವಂದೇ ಚೇರ್ ಕಾರ್, ವಂದೇ ಮೆಟ್ರೋ, ವಂದೇ ಸ್ಲೀಪರ್ಸ್ ಹೀಗೆ ಮೂರು ಮಾದರಿ ಟ್ರೈನ್ ಲಭ್ಯವಾಗುವಂತೆ ಮಾಡಲಾಗುವುತ್ತದೆ. ವಂದೇ ಮೆಟ್ರೋ 100 ಕಿಮೀ. ಅಂತರದಲ್ಲಿ, ವಂದೇ ಚೇರ್ ಕಾರ್ 100-500 ಕಿಮೀ. ಅಂತರದಲ್ಲಿ, ವಂದೇ ಸ್ಲೀಪರ್ ರೈಲುಗಳು 550 ಕಿಮೀ ವೇಗದಲ್ಲಿ ಸಂಚರಿಸಲಿವೆ ಎಂಬ ಮಾಹಿತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶತಾಬ್ಧಿ, ರಾಜಧಾನಿ ಮತ್ತು ಇತರ ಎಕ್ಸ್ಪ್ರೆಸ್ ರೈಲುಗಳಿಗೆ ಪರ್ಯಾಯವಾಗಿ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲುಗಳನ್ನು ರೈಲ್ವೇ ಇಲಾಖೆ ಪರಿಚಯಿಸಿದ್ದು, ಈ ರೈಲುಗಳು ಚೆನ್ನೈಯ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗ್ತಾ ಇದೆ.