Tuesday, November 26, 2024
ಸುದ್ದಿ

ಮಹಿಳೆಯ ತುರ್ತು ಶಸ್ತçಚಿಕಿತ್ಸೆಗೆ 15ಲಕ್ಷ ಹಣದ ಅಗತ್ಯ ; ಬೇಕಾಗಿದೆ ನೆರವಿನ ಹಸ್ತ – ಕಹಳೆ ನ್ಯೂಸ್

ಬಾಳೆ ಮೂಲೆಯ ವಾಟೆ ಚಂದ್ರಶೇಖರ್ ಎಂಬವರ ಪತ್ನಿ ವೇದಾವತಿ ಅವರಿಗೆ ಮೇ 21ರಂದು ತಲೆಯಲ್ಲಿ ಅಪರಿಮಿತ ರಕ್ತಸ್ರಾವ ಉಂಟಾಗಿದೆ. ಹಾಗಾಗಿ ಅವರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುರ್ತು ಶಸ್ತçಚಿಕಿತ್ಸೆ ನಡೆಸಬೇಕಾಗಿದ್ದು, ಇದಕ್ಕೆ 15 ಲಕ್ಷ ರೂಗಳಷ್ಟು ಹಣದ ಅಗತ್ಯ ಇದೆ. ಬಡ ಕುಟುಂಬವಾಗಿರುವ ಇವರಿಗೆ ಮೂವರು ಹೆಣ್ಮಕ್ಳು ಮಾತ್ರ ಇದ್ದು ಒಬ್ಬಳಿಗೆ ವಿವಾಹ ನಿಶ್ಚಯಿಸಲಾಗಿದೆ. ಈ ಕರುಣಾಜನಕ ಪರಿಸ್ಥಿತಿಯಿಂದ ಪಾರಾಗಿಸಲು ನಿಮ್ಮ ಕೈಲಾಗುವಷ್ಟು ಸಹಾಯದ ಹಸ್ತ ಚಾಚಿದಲ್ಲಿ ಒಂದು ಜೀವ ಉಳಿಯಲು ನೆರವಾಗುತ್ತದೆ. ಒಂದು ವೇಳೆ ನೀವು ಸಹಾಯ ಹಸ್ತ ಚಾಚಲು ಇಚ್ಚಿಸಿದಲ್ಲಿ 9482181462 ನಂಬರ್‌ಗೆ ಗೂಗಲ್ ಪೇ ಮಾಡುವ ಮೂಲಕ ಸಹಾಯ ಮಾಡಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು