Thursday, January 23, 2025
ಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ..! ಬಣ್ಣದ ಲೋಕಕ್ಕೆ ಗುಡ್ ಬೈ..! –ಕಹಳೆ ನ್ಯೂಸ್

ಜನಪ್ರಿಯ ಕಿರುತೆರೆ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಕಾಕರ್ ನಟನಾ ಕ್ಷೇತ್ರದಿಂದ ದೂರವಾಗಲು ನಿರ್ಧರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ʼಸಸುರಲ್ ಸಿಮರ್ ಕಾʼ ಧಾರಾವಾಹಿಯಿಂದ ಖ್ಯಾತಿಯನ್ನು ಪಡೆದುಕೊಂಡ ನಟಿ ದೀಪಿಕಾ ಕಾಕರ್ 2010 ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ʼನೀರ್ ಭರೇ ತೇರೆ ನೈನಾ ದೇವಿʼ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ʼಆಗ್ಲೇ ಜನಮ್ ಮೋಹೆ ಬಿತಿಯಾ ಹಿ ಕಿಜ್ʼ ನಲ್ಲಿ ರೇಖಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಿರುತೆರೆ ಲೋಕದಲ್ಲಿ ಜನಮನ ಗೆದ್ದಿದ್ದ ಸಸುರಲ್ ಸಿಮರ್ ಕಾʼ ಧಾರಾವಾಹಿ ಅವರಿಗೆ ಹೆಚ್ಚಿನ ಫೇಮ್ ತಂದುಕೊಟ್ಟಿತು. ಇದೀಗ ಅವರು ತನ್ನ ಮೊದಲ ಮಗುವಿನ ನಿರೀಕ್ಷೇಯಲ್ಲಿದ್ದು, ಬಣ್ಣದ ಲೋಕದಿಂದ ದೂವಿರಲು ನಿರ್ಧರಿಸಿದ್ದಾರೆ.