Thursday, January 23, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪುತ್ತೂರಿನಲ್ಲಿ NIA ದಾಳಿ ; ಮಹಮ್ಮದ್‌ ಹ್ಯಾರಿಸ್‌ ಕುಂಬ್ರ, ಸಜ್ಜಾದ್‌ ಹುಸೈನ್‌ ಕೋಡಿಂಬಾಡಿ, ಫೈಝಲ್‌ ಅಹಮದ್‌ ತಾರಿಗುಡ್ಡೆ, ಸಂಶುದ್ದೀನ್‌ ಕೂರ್ನಡ್ಕ ವಶಕ್ಕೆ – ಕಹಳೆ ನ್ಯೂಸ್

ಪುತ್ತೂರು :ದಕ್ಷಿಣ ಕನ್ನಡ ಜಿಲ್ಲೆಯ 16ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ( ಎನ್‌ ಐ ಎ) ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

ಪುತ್ತೂರಿನಲ್ಲಿ ದಾಳಿ ನಡೆಸಿದ ಎನ್‌ಐಎ ತಂಡ ಮಹಮ್ಮದ್‌ ಹ್ಯಾರಿಸ್‌ ಕುಂಬ್ರ(32) ಸಜ್ಜಾದ್‌ ಹುಸೈನ್‌ ಕೋಡಿಂಬಾಡಿ (37),ಫೈಝಲ್‌ ಅಹಮದ್‌ ತಾರಿಗುಡ್ಡೆ ಮತ್ತು ಸಂಶುದ್ದೀನ್‌ ಕೂರ್ನಡ್ಕ ಎಂಬವರನ್ನು ವಶಕ್ಕೆ ಪಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು