Thursday, January 23, 2025
ಸುದ್ದಿ

ಪುತ್ತೂರಿನಲ್ಲಿ ಜೂ. 5ರಿಂದ ಮತ್ತೆ ಬೃಹತ್ ಬಟ್ಟೆಗಳ ಮೇಳ – ಕಹಳೆ ನ್ಯೂಸ್

ಮುತ್ತಿನ ನಗರಿ ಪುತ್ತೂರಿನ ಜನತೆಗೊಂದು ಗುಡ್ ನ್ಯೂಸ್. ಪುತ್ತೂರಿನಲ್ಲಿ ಮತ್ತೆ ಬೃಹತ್ ಬಟ್ಟೆಗಳ ಮೇಳ ಇದೇ ಬರುವ ಜೂ. 5ರಿಂದ ಪ್ರಾರಂಭವಾಗಲಿದೆ. ಹೌದು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನ್ಯೂ ಚೆನ್ನೈ ಶಾಪಿಂಗ್ ದಿ ಫ್ಯಾಮಿಲಿ ಶಾಪ್ ಬೃಹತ್ ಬಟ್ಟೆಗಳ ಮೇಳ ಮೇಳೈಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಿಂದ ದೊಡ್ಡವರವರೆಗೆ ಯಾವುದೇ ವಸ್ತ ತೆಗೆದುಕೊಂ ಡ್ರೂ ಕೇವಲ 199 ರೂ ಮಾತ್ರ. ಈ ಬೃಹತ್ ಬಟ್ಟೆಗಳ ಮೇಳದಲ್ಲಿ ಕ್ಯಾಶುವಲ್ ಶರ್ಟ್ ಆಂಡ್ ಫಾರ್ಮಲ್ ಶರ್ಟ್, ಫ್ಯಾನ್ಸಿ ವರ್ಕ್ ಸೀರೆ, ಜೀನ್ಸ್ ಪ್ಯಾಂಟ್, ಲಾಂಗ್ ಫ್ರಾಕ್, ಲಾಂಗ್ ಚೂಡಿದಾರ್, ತೋಟಿ, ವೆಸ್ಟನ್ ಡ್ರೆಸ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ನೈಟಿ, ಜರ‍್ಕಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್‌ಗಳು, ಚಿಕ್ಕ ವಯಸ್ಸಿನವರಿಂದ ದೊಡ್ಡ ವಯಸ್ಸಿನವರವರೆಗೂ ಉನ್ನತ ಕಂಪನಿಯಿಂದ ತಯಾರಾದ ಗುಣಮಟ್ಟವುಳ್ಳ ಅಸಂಖ್ಯಾತ ವಿನ್ಯಾಸವುಳ್ಳ ಬಟ್ಟೆಗಳನ್ನು ಒಂದೇ ಜಾಗದಲ್ಲಿ ಖರೀದಿಬಹುದಾಗಿದೆ.