Thursday, January 23, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಉಳ್ಳಾಲದಲ್ಲಿ ಮತ್ತೊಂದು ಲವ್ ಜಿಹಾದ್..!! : ಸೋಮೇಶ್ವರ ಬೀಚ್ ನಲ್ಲಿ ಹಿಂದೂ ಯುವತಿಯರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದ, ಮತಾಂತರಿ ಜಿಹಾದಿಗಳಿಗೆ ಧರ್ಮದೇಟು ನೀಡಿದ್ರಾ ಹಿಂದೂ ಕಾರ್ಯಕರ್ತರು..!!?? –ಕಹಳೆ ನ್ಯೂಸ್

ಉಳ್ಳಾಲ: ಮೂವರು ಹಿಂದೂ ವಿದ್ಯಾರ್ಥಿನಿಯರ ಜೊತೆ ಜಿಹಾದಿ ಮುಸ್ಲಿಂ ವಿದ್ಯಾರ್ಥಿಗಳು ಸೊಮೇಶ್ವರ ಬೀಚ್‌ಗೆ ಆಗಮಿಸಿದ್ದು, ಅಲ್ಲಿ ಅಶ್ಲೀಲವಾಗಿ ಅನುಚಿತ ವರ್ತನೆ ನಡೆಸುತ್ತಿದ್ದು, ಇದನ್ನ ಗಮನಿಸಿದ ಹಿಂದು ಕಾರ್ಯಕರ್ತರು ಮತಾಂತರಿಗಳ ಧರ್ಮದೇಟು ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ಕೇರಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ಸಮುದ್ರ ವಿಹಾರಕ್ಕೆಂದು ಬಂದಿದ್ದಾರೆ. ಇದರ ಮೂವರು ಮೂವರು ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದನ್ನು ಗಮನಿಸಿದ ಹಿಂದೂ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೀನ ದಿನಗಳಲ್ಲಿ ಲವ್ ಜಿಹಾದ್ ಹೆಚ್ಚಾಗ್ತ ಇದ್ದು, ಮತಾಂತರಿಗಳ ಅಟ್ಟಹಾಸ ಹೆಚ್ಚುತ್ತಿದೆ. ಹಿಂದೂ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಅವರನ್ನ ನರಕದ ಕೂಪಕ್ಕೆ ತಳ್ಳುವುದು ಜಿಹಾದಿ ಪ್ಲಾನ್‌ಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು