Friday, January 24, 2025
ಸುದ್ದಿ

ಮುಚ್ಚೂರು ಕಾನ ಅಮ್ನಿಕೋಡಿಯಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಆಣೆಕಟ್ಟು ಹಾಗೂ ಸಂಪರ್ಕ ಸೇತುವೆ ಕಾಮಗಾರಿ ವೀಕ್ಷಿಸಿದ ಶಾಸಕರಾದ ಡಾ.ಭರತ್ ಶೆಟ್ಟಿ –ಕಹಳೆ ನ್ಯೂಸ್*

4 ಕೋಟಿ ರೂ ವೆಚ್ಚದಲ್ಲಿಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ.ರವರು ಸಣ್ಣ ನೀರಾವರಿ ಇಲಾಖೆಯ ಮೂಲಕ ಮುಚ್ಚೂರು ಗ್ರಾಮ ಪಂಚಾಯತಿನ ಮುಚ್ಚೂ ರು ಕಾನ ಅಮ್ನಿಕೋಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಿಂಡಿ ಆಣೆಕಟ್ಟು ಹಾಗೂ ಸಂಪರ್ಕ ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು*.

ಜಾಹೀರಾತು
ಜಾಹೀರಾತು
ಜಾಹೀರಾತು

 
ಸ್ಥಳೀಯ ರೈತರು ಶಾಸಕರ ವಿಜಯಕ್ಕಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು ಪಂಚಾಯತ್ ಉಪಾಧ್ಯಕ್ಷರಾದ ನಾರಾಯಣ ಎ. ಎಸ್., ಮಾಜಿ ಅಧ್ಯಕ್ಷರಾದ ವೀರಪ್ಪ ಗೌಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕು.ಜಲಜ ಕಾರ್ಯದರ್ಶಿ ಸತೀಶ್ ಸ್ಥಳೀಯ ನಾಯಕರೂ ರೈತ ಬಂಧುಗಳಾದ ವಿಲಿಯಂ ಡಿಸೋಜ,ಜೋಯ್ಸನ್ ಡಿಸೋಜ, ಪ್ರತಾಪ್,ಮೆಲ್ವಿನ್ ಸಂತೂಮೇಯರ್, ಅನಿಲ್ ಸಂತುಮೆಯರ್, ಲಿಯೋ ಡಿಕೊಸ್ತಾ ಪಾವುಲ್ ಡಿಕೊಸ್ತಾ ಮುಂತಾದವರು ಉಪಸ್ಥಿತರಿದ್ದರು.*

ಜಾಹೀರಾತು
ಜಾಹೀರಾತು
ಜಾಹೀರಾತು