Sunday, January 19, 2025
ಸುದ್ದಿ

ಆಲ್ ಇಂಡಿಯಾ ಓಪನ್ ಫೆಡರೇಟೆಡ್ ರಾಪಿಡ್ ಚೆಸ್‌ಟೂರ್ನಮೆಂಟ್‌ನಲ್ಲಿ ಓಪನ್‌ಕೆಟಗರಿಯಲ್ಲಿ 7ನೇ ಸ್ಥಾನ ಪಡೆದ ಪುತ್ತೂರಿನ ಧನುಶ್ ರಾಮ್ ಎಂ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಧನುಶ್ ರಾಮ್ ಎಂ ಇವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಶ್ರೀ ನಾರಾಯಣ ಗುರು ಚೆಸ್ ಕ್ಲಾಸ್ ಉಡುಪಿ ಇದರ ಸಹಾಯಯೋಗದಲ್ಲಿ ಮಣಿಪಾಲದಲ್ಲಿ ನಡೆದ 16ನೇ ಶ್ರೀ ನಾರಾಯಣ ಗುರು ಟ್ರೋಫಿ , ಆಲ್ ಇಂಡಿಯಾ ಓಪನ್ ಫೆಡರೇಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್- 2023 ಇದರಲ್ಲಿ ಓಪನ್ ಕೆಟಗರಿಯಲ್ಲಿ 7ನೇ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರಿನ ಶ್ರೀ ದಿನೇಶ್ ಪ್ರಸನ್ನ ಹಾಗೂ ಉಮಾ ಡಿ ಪ್ರಸನ್ನ ದಂಪತಿಗಳ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು