Thursday, April 10, 2025
ಸುದ್ದಿ

ಪಲಿಮಾರು ಶ್ರೀಗಳಿಗೆ ಮಾತೃ ವಿಯೋಗ –ಕಹಳೆ ನ್ಯೂಸ್

ಉಡುಪಿ : ಖ್ಯಾತ ವೈದಿಕರಾಗಿದ್ದ ದಿ. ಶಿಬರೂರು ಹಯಗ್ರೀವ ತಂತ್ರಿಯವರ ಪತ್ನಿ, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಮಾತೃಶ್ರೀ ಕಸ್ತೂರಿಯಮ್ಮ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಟೀಲು ಸೇರಿದಂತೆ ವಿವಿಧ ದೇಗುಲಗಳ ತಂತ್ರಿಗಳಾಗಿರುವ ನಿವೃತ್ತ ಉಪನ್ಯಾಸಕ ವೇದವ್ಯಾಸ ತಂತ್ರಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಬರೂರು ಮಠ ಹಯಗ್ರೀವ ತಂತ್ರಿ ತನ್ನ ಮನೆಯಲ್ಲೇ ನೂರಾರು ಮಂದಿ ವೈದಿಕರಿಗೆ ಗುರುಗಳಾಗಿ ಪಾಠ ಮಾಡಿದ್ದರು. ಕಸ್ತೂರಿಯಮ್ಮ ತಂತ್ರಿಗಳ ಶಿಷ್ಯರನ್ನು ಊಟ ಉಪಾಹಾರವಿತ್ತು ಸಲಹಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ