Recent Posts

Monday, January 20, 2025
ಸುದ್ದಿ

ಮಂಗಳೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಳೂರು ಇದರ ಮೊದಲ ಮಹಡಿಯ ಕಟ್ಟಡ ಲೋಕಾರ್ಪಣೆ – ಕಹಳೆ ನ್ಯೂಸ್

MCF ವತಿಯಿಂದ ನಿರ್ಮಿಸಿಕೊಟ್ಟಂತಹ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಳೂರು ಇದರ ಮೊದಲ ಮಹಡಿಯ ಕಟ್ಟಡವನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರಾದ ಡಾ. ಭರತ್ ಶೆಟ್ಟಿಯವರು ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾದ ಅಭಿವೃದ್ಧಿಯ ಕಾಳಜಿಯನ್ನು ಹೊಂದಿದ್ದು, ಅದಕ್ಕೆ ಸೂಕ್ತ ಅನುದಾನವನ್ನು ಹೊಂದಿಸಲು ಪ್ರಮುಖ ಕಾರ್ಯಯೋಜನೆ ಹೊಂದಿರುವ ಭಾಗವಾಗಿ ಒಅಈ ಕಂಪೆನಿಗೆ ವಿಶೇಷ ಶಿಫಾರಸ್ಸು ಮಾಡಿ ಕಂಪೆನಿಯ ಸಾಮಾಜಿಕ ಬದ್ಧತಾನಿಧಿಯಿಂದ ಅನುದಾನ ಕೊಡಿಸಿದ್ದಾರೆ.

ಒಅಈ ಅಧಿಕಾರಿ ಗಿರೀಶ್, ಒಅಈ ವೈದ್ಯಾಧಿಕಾರಿ ಡಾ. ಯೋಗೀಶ್, ಮನಪಾ ಸದಸ್ಯರಾದ ಸುಮಂಗಲಾ ರಾವ್, ಕಿರಣ್ ಕುಮಾರ್, ಅನಿಲ್ ಕುಮಾರ್, ನಗರ ಪ್ರಾಥಮಿಕ ವೈದ್ಯಾಧಿಕಾರಿ ಚೈತ್ರಾ,ಮಾಜಿ ವೈದ್ಯಾಧಿಕಾರಿ ಡಾ. ಪ್ಯಾಟ್ರಿಕ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಒಅಈ ಸಿಬ್ಬಂದಿ ವರ್ಗ, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.