Saturday, January 25, 2025
ಸುದ್ದಿ

ರೆಖ್ಯ ಬಿಜೆಪಿ ಕಾರ್ಯಕರ್ತರಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ –ಕಹಳೆ ನ್ಯೂಸ್

ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಜಯಗಳಿಸಿ 2 ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶ್ರೀ ಹರೀಶ್ ಪೂಂಜರನ್ನು ರೆಖ್ಯದ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮಂಜುನಾಥ ಗೌಡ ಕೈಕುರೆ, ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ನವೀನ್ ರೆಖ್ಯ, ಬಿಜೆಪಿ ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ಗೌಡ ಒಕ್ಕಲಿಗ,ಯು.ಆರ್ ನಾರಾಯಣ ಗೌಡ, ನಾಗರಾಜ್ ಶಿರಾಡಿ ಗಡಿ, ಬಜರಂಗದಳ ಮುಖಂಡ ಅಖಿಲ್ ರೆಖ್ಯ, ಬಜರಂಗದಳ ರೆಖ್ಯ ಘಟಕದ ಸಂಯೋಜಕ ಬೇಬಿ ಕಿರಣ್, ಬಿಜೆಪಿ ಬೂತ್ ಕಾರ್ಯದರ್ಶಿ ಚೇತನ್ ಪಿ.ಕೆ, ಬೂತ್ ಪ್ರಭಾರಿ ಚೇತನ್ ಕೆ, ಗ್ರಾ.ಪಂ ಸದಸ್ಯ ನಾಗೇಶ್ ಜಾಗ್ಯ0ಡ, ಬಿಜೆಪಿ ಹಿರಿಯ ಕಾರ್ಯಕರ್ತರಾದ ಹರಿಶ್ಚಂದ್ರ ಕಲೆಂಜಾಲ್, ಬಿಜೆಪಿ ಕಾರ್ಯಕರ್ತರಾದ ಆನಂದ ಗೌಡ, ಅನಿಲ್ ಕುಮಾರ್, ಕುಶಾಲಪ್ಪ ಪಾಪುದಮಂಡೆ, ಉಪಸ್ಥಿತರಿದ್ದರು.