Saturday, January 25, 2025
ಸುದ್ದಿ

ಬಂದಾರು ಗ್ರಾಮದ ಮೈರೊಳ್ತಡ್ಕ ವಾರ್ಡ್‍ನ ನಿನ್ನಿಕಲ್ಲು- ಪುಯಿಲ ಕಾಂಕ್ರಿಟ್ ರಸ್ತೆ ಉದ್ಘಾಟನೆ – ಕಹಳೆ ನ್ಯೂಸ್

ಬಂದಾರು: ಮೇ 11 ಗ್ರಾಮ ಪಂಚಾಯತ್ ಬಂದಾರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಬಂದಾರು ಗ್ರಾಮದ ಮೈರೊಳ್ತಡ್ಕ ವಾರ್ಡ್‍ನ ನಿನ್ನಿಕಲ್ಲು- ಪುಯಿಲ ಕಾಂಕ್ರಿಟ್ ರಸ್ತೆ ಉದ್ಘಾಟನೆ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ ಖಂಡಿಗ, ಸುಂದರ ಗೌಡ ನಿನ್ನಿಕಲ್ಲು, ಗುರುಪ್ರಸಾದ್ ಗೌಡ, ನೀಲಯ್ಯ ಗೌಡ, ಕೇಶವ ಗೌಡ ಪುಯಿಲ, ಜನಾರ್ದನ ಗೌಡ ಪುಯಿಲ, ನೊಣಯ್ಯ ಗೌಡ,ಡೊoಬಯ್ಯ ಗೌಡ, ಕರುಣಾಕರ ಹೊಳ್ಳ ನರಮಾಜೆ, ಸಂದೀಪ್ ನಿನ್ನಿಕಲ್ಲು, ದಯಾನಂದ ನಿನ್ನಿಕಲ್ಲು,ಗೀತೆಶ್ ಪುಯಿಲ, ದುಗ್ಗಪ್ಪ ಗೌಡ ಪಾಂಜಾಳ ಉಪಸ್ಥಿತರಿದ್ದರು.