ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ನಿನ್ನೆ 2ನೇ ದಿನದ ಯೋಜನೆಗೆ ಸ್ತ್ರೀಯರು ಭರ್ಜರಿ ಶಕ್ತಿ ತುಂಬಿದ್ದಾರೆ. ಮೊದಲ ದಿನವೇ 5 ಲಕ್ಷಕ್ಕಿಂತಲೂ ಅಧಿಕ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.. ನಿನ್ನೆ ಒಂದೇ ದಿನ 5,71,023 ಮಹಿಳೆಯರ ಪ್ರಯಾಣ ಬೆಳೆಸಿದ್ದು, ಶಕ್ತಿ ಯೋಜನೆಯ ಮೌಲ್ಯ 1 ಕೋಟಿ 40 ಲಕ್ಷ 22 ಸಾವಿರ 898 ರೂಪಾಯಿ ಅಂತ ಅಂದಾಜಿಸಲಾಗಿದೆ.
ಸ್ತ್ರೀಗೆ ಸಾರಿಗೆ ಶಕ್ತಿ!
KSRTC : ಪ್ರಯಾಣಿಸಿದ ಮಹಿಳೆಯರು : 1,93, 831
ಮೌಲ್ಯ : ₹58,16,178
BMTC: ಪ್ರಯಾಣಿಸಿದ ಮಹಿಳೆಯರು : 2,01,215
ಮೌಲ್ಯ : ₹26,19,604
NWKRTC: ಪ್ರಯಾಣಿಸಿದ ಮಹಿಳೆಯರು : 1,22,354
ಮೌಲ್ಯ : ₹36,17,096
KKRTC: ಪ್ರಯಾಣಿಸಿದ ಮಹಿಳೆಯರು : 53,623
ಮೌಲ್ಯ : ₹19,70,000