Thursday, January 23, 2025
ಸುದ್ದಿ

ಮಿಥುನ ಸಂಕ್ರಾಂತಿಯ ಪ್ರಯುಕ್ತ ಕುಡುಂಬೂರು ಗುತ್ತು ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಿಥುನ ಸಂಕ್ರಾಂತಿಯ ಪ್ರಯುಕ್ತ ಕುಡುಂಬೂರು ಗುತ್ತು ತೋಕೂರು ಪಣಂಬೂರು ಮಾಗಣೆ ಪಡ್ಡಾಯಿ ಕುಡುಂಬೂರು ಗುತ್ತು ಮೂಡಾಯಿ ಕನಿಲಾದ ಗಿರಿ ಅಪ್ಪೆ ಪಿಲಿಚಾಮುಂಡಿ ಐವೆರ್ ಸತ್ಯೋಲೆನ ಸನ್ನಿಧಿಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿಯವರು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನಪಾ ಸದಸ್ಯರಾದ ವರುಣ್ ಚೌಟ, ಮುಖಂಡರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.