Tuesday, January 21, 2025
ಸುದ್ದಿ

ಶಿಲುಬೆಯಲ್ಲಿ ಗರಗಸ ಅಳವಡಿಕೆ : ಆನೆಗಳ ಧಾರುಣ ಸಾವು – ಕಹಳೆ ನ್ಯೂಸ್

ಕೇರಳದ ಕಾಡುಗಳಲ್ಲಿ ಚರ್ಚಿಗಳು ನಿರ್ಮಾಣಗೊಂಡಿದ್ದು, ಅಲ್ಲಲ್ಲಿ ಶಿಲುಬೆಗಳನ್ನು ಸ್ಥಾಪಿಸಿ ಕಾಡುಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಪರ್ಯಾಸ ಏನೆಂದರೆ ಶಿಲುಬೆಗಳ ಹತ್ತಿರ ಹೋಗಿ ನೋಡಿದಾಗ ಎಲ್ಲಾ ಶಿಲುಬೆಗಳ ಹಿಂಭಾಗಕ್ಕೆ ಗರಗಸಗಳನ್ನು ಅಳವಡಿಸಿದ್ದಾರೆ. ಇದರಿಂದ ಶಿಲುಬೆಗಳನ್ನು ಕೆಡವಲು ಹೋಗಿ ಎಷ್ಟೊ ಆನೆಗಳು ಸೊಂಡಿಲುಗಳನ್ನು ತುಂಡರಿಸಿಕೊAಡು ಸಾವನ್ನಪ್ಪಿದೆ.

ಯಾರೋ ಮಾಡುವ ಪೈಶಾಚಿಕ ಕೃತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗುತ್ತಿದೆ.