Tuesday, January 21, 2025
ಸುದ್ದಿ

ಬೆಂಗಳೂರಿನ ಬಿಎಂಎಸ್ ಕಾಲೇಜಿನ ಸಭಾಂಗಣದಲ್ಲಿ ಜೂ. 25 ರಂದು ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭ –ಕಹಳೆ ನ್ಯೂಸ್

ಪ್ರತಿ ವರ್ಷದಂತೆ ವಿ ಎಸ್ ಕೆ ಈ ಬಾರಿಯೂ ಮಾಧ್ಯಮ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಬೆಂಗಳೂರಿನ ಬಿ ಎಂ ಎಸ್ ಕಾಲೇಜಿನ ಸಭಾಂಗಣದಲ್ಲಿ ಇದೇ ಬರುವ ಜೂನ್ 25 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿರುವ ಪತ್ರಕರ್ತರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ವಿಶ್ವ ಸಂವಾದ ಕೇಂದ್ರ ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ಕಾರ್ಯಕ್ರಮದಲ್ಲಿ ಡಾ. ನಿರಂಜನ ವಾನಳ್ಳಿ, ನಾ. ತಿಪ್ಪೇಸ್ವಾಮಿ ಪಾಲ್ಗೋಳ್ಳಲಿದ್ದಾರೆ.

ಈ ವರ್ಷದ ಮಾಧ್ಯಮ ಪ್ರಶಸ್ತಿಯನ್ನು ರವಿಪ್ರಕಾಶ್ ಎಸ್ ಪ್ರಜಾವಾಣಿ ಬೆಂಗಳೂರು, ಜಯಪ್ರಕಾಶ್ ಶೆಟ್ಟಿ ಸುವರ್ಣ ನ್ಯೂಸ್ ಬೆಂಗಳೂರು, ಎಂ ಶ್ರೀನಿವಾಸನ್ ಅಜೇಯ ಶಿವಮೊಗ್ಗ, ಹೆಬ್ರಿ ಬಾಲಕೃಷ್ಣ ಮಲ್ಯ ಹೊಸದಿಗಂತ ಮಂಗಳೂರು, ಕಾ. ರಮಾನಂದ ಆಚಾರ್ಯ ವಿಕ್ರಮ ವಾರಪತ್ರಿಕೆ ಬೆಂಗಳೂರು, ಎಂ ಎಸ್ ರಾಘವೇಂದ್ರ ಮೀಡಿಯಾ ಮಾಸ್ಟರ್ಸ್ ಬೆಂಗಳೂರು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.