Tuesday, January 21, 2025
ಸುದ್ದಿ

ಶಾಲಾ ಮಕ್ಕಳಿಗೆ ಶಾಸಕರಾದ ಡಾ. ಭರತ್ ಶೆಟ್ಟಿಯವರಿಂದ ಉಚಿತ ಬ್ಯಾಗ್ ವಿತರಣೆ – ಕಹಳೆ ನ್ಯೂಸ್

ಜಲಸಿರಿ ಯೋಜನೆಯ ಕಾಮಗಾರಿ ನಡೆಸುವ ಸೂಯೆಜ್ ಕಂಪೆನಿ ಯವರ CSR ನಿಧಿಯಿಂದ 150 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಗಳನ್ನು ಶಾಸಕರಾದ ಡಾ. ಭರತ್ ಶೆಟ್ಟಿಯವರು ವಿತರಿಸಿದರು. ಪಚ್ಚನಾಡಿ ವಾರ್ಡ್ ನ ಆಶ್ರಯ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್, ಜಿಲ್ಲಾ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ರಾಮ ಮುಗ್ರೋಡಿ, ಮಂಡಲ ಕಾರ್ಯಕಾರಿಣಿ ಸದಸ್ಯೆ ಲತಾ ರೈ, ಸೂಯೆಜ್ ಕಂಪೆನಿ ಅಧಿಕಾರಿಗಳಾದ ರಮೇಶ್ ಪಾಟೀಲ್, ಡಾ.ರೇಷ್ಮಾ ಉಳ್ಳಾಲ್, ರಾಕೇಶ್ ಶೆಟ್ಟಿ, ಸನೂಪ್ ವಿಟ್ಟಿಲ್ ಆಶ್ರಯ ರಂಗ ಮಂದಿರದ ಅಧ್ಯಕ್ಷರಾದ ಸೆಲ್ವ ಕುಮಾರ್, ನಿಕಟ ಪೂರ್ವ ಆಧ್ಯಕ್ಷರಾದ ರಮಾ, ಪದಾಧಿಕಾರಿಗಳಾದ ಅಶೋಕ್ ಆಚಾರ್ಯ, ಪುರಂದರ, ಆರ್ ಕೆ ಶೆಟ್ಟಿ, ಮಮತಾ, ಗಣ್ಯರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.