Monday, January 20, 2025
ಸುದ್ದಿ

ಮೊಗ್ರು ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಜೀರ್ಣೋದ್ದಾರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ಗ್ರಾಮ ಕಲ್ಯಾಣ ಯೋಜನೆಯಡಿಯಲ್ಲಿ 2,00,000 ಸಹಾಯಧನ –ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಧರ್ಮಸ್ಥಳದಿಂದ ಗ್ರಾಮ ಕಲ್ಯಾಣ ಯೋಜನೆಯಡಿಯಲ್ಲಿ ಮೊಗ್ರು ಗ್ರಾಮದ ಶ್ರೀ ದುರ್ಗಾನುಗ್ರಹ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ 2,00,000 ಸಹಾಯಧನ ಮಂಜೂರಾಗಿದ್ದು ಈ ಹಣವನ್ನ ಹಸ್ತಾಂತರ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ದಯಾನಂದ ಪೂಜಾರಿ ತಾಲೂಕು ಯೋಜನಾಧಿಕಾರಿಗಳು, ಶಿವಾನಂದ ಕಣಿಯೂರು ವಲಯ ಮೇಲ್ವಿಚಾರಕರು, ಚಂದ್ರಕಲಾ ಸೇವಾಪ್ರತಿನಿಧಿ, ಲೋಕೇಶ್ ಡಿ ಅಧ್ಯಕ್ಷರು ಮೊಗ್ರು ಒಕ್ಕೂಟ, ಹಾಗೂ ಭಜನಾ ಮಂದಿರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು.