Thursday, January 23, 2025
ಸುದ್ದಿ

ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಯಕ್ಚಗಾನ ಕಲಾವಿದರಾದ ತೋನ್ಸೆ ಜಯಂತ್ ಕುಮಾರ್ ವಿಧಿವಶ – ಕಹಳೆ ನ್ಯೂಸ್

ತೋನ್ಸೆ ಜಯಂತ್ ಕುಮಾರ್ ಇವರು ರಾಷ್ಟ್ರಪ್ರಶಸ್ತಿ ವಿಜೇತ, ಸಂಚಾರಿ ಯಕ್ಷಗಾನ ಭಂಡಾರ ತೋನ್ಸೆ ಕಾಂತಪ್ ಮಾಸ್ತರ್ ರವರ ಸುಪುತ್ರ..ಯಕ್ಚಗಾನ ಸವ್ಯಸಾಚಿ,ಯಕ್ಷವಾರಿಧಿ,ಕಾಳಿಂಗ ನಾವಡ,ಯಕ್ಷಸುಮ,ಜಾನಪದ ಅಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶAಕರ್ ದಯಾಳ್ ಶರ್ಮಾರವರಿಂದ ಸನ್ಮಾನಿತರಾಗಿದ್ದಾರೆ.ಸಾವಿರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿದ್ದ ಇವರು ಕೆಲವು ಸಂಘ ಸಂಸ್ಥೆಗಳನ್ನು ಕಟ್ಟಿ ರಾಜ್ಯಮಟ್ಟಕ್ಕೆ ಬೆಳೆಸಿದವರು. ಯಕ್ಷಗಾನ ಭಾಗವತರಾಗಿ,ಮದ್ದಳೆ,ಚೆಂಡೆ,ಯ ಜೊತೆಗೆ,ವೇಷಧಾರಿಯಾಗಿ ಕೂಡಾ ಪಾತ್ರ ಮಾಡಿದವರು. 78 ವರ್ಷ ಪ್ರಾಯದ ತೋನ್ಸೆ ಜಯಂತ್ ಕುಮಾರ್ ಇವರು ಇಂದು ಅನಾರೋಗ್ಯದ ಕಾರಣ3 ಗಂಡು ಮಕ್ಕಳು ಮತ್ತು ಪತ್ನಿ ವಿನೋದಾ ಇವರನ್ನು ಅಗಲಿದ್ದಾರೆ.