Monday, January 20, 2025
ಸುದ್ದಿ

ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಅಕ್ರಮ ಗೋ ಸಾಗಾಟ, ಹತ್ಯೆ ತಡೆಗಟ್ಟುವಂತೆ ನಗರದ ಠಾಣಾ ಅಧಿಕಾರಿಗೆ ಮನವಿ -ಕಹಳೆ ನ್ಯೂಸ್

ಬಕ್ರೀದ್ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಗೋ ಸಾಗಾಟ ಮತ್ತು ಹತ್ಯೆ ತಡೆಗಟ್ಟುವಂತೆ ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬಂಟ್ವಾಳ ನಗರ ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಬ್ಬದ ಪ್ರಯುಕ್ತ ಸಮಾಜದಲ್ಲಿ ಅಶಾಂತಿ ಉಂಟಾಗದoತೆ ಹಾಗೂ ಗೋ ಹತ್ಯೆಯನ್ನು ತಡೆಯುವುದರ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದು, ಈ ಸಂದರ್ಭದಲ್ಲಿ ಭಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕರಾದ ಗುರುರಾಜ್, ಬಂಟ್ವಾಳ ಪ್ರಸಾದ್ ಕುಮಾರ್ ರೈ, ಶಿವಪ್ರಸಾದ್ ತುಂಬೆ ದೀಪಕ್ ಆಜೆಕಲ ಪ್ರಸಾದ್, ಶಿವಾಜಿನಗರ ಸಂದೇಶ್ ಕಾಡಬೆಟ್ಟು ಉಪಸ್ಥಿತರಿದ್ದರು.