Recent Posts

Sunday, January 19, 2025
ದಕ್ಷಿಣ ಕನ್ನಡಸಿನಿಮಾಸುದ್ದಿಹೆಚ್ಚಿನ ಸುದ್ದಿ

ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಸದಸ್ಯರಿಂದ “ಸರ್ಕಸ್” ತುಳು ಸಿನಿಮಾ ವೀಕ್ಷಣೆ –ಕಹಳೆ ನ್ಯೂಸ್

ಮಂಗಳೂರು: ತುಳು ಸಿನಿಮಾ ಹಾಗೂ ತುಳು ಭಾಷೆ ಗೆ ಪ್ರೋತ್ಸಾಹ ಬೆಂಬಲ ನೀಡುವುದಕ್ಕಾಗಿ ಮಕ್ಕಿಮನೆ ಕಲಾವೃಂದ ಮಂಗಳೂರು ಹಾಗೂ ಆರ್.ಜೆ ಗರ್ಲ್ಸ್ ಡ್ಯಾನ್ಸ್ ಟೀಮ್ ನಾ 65 ಕ್ಕಿಂತ ಹೆಚ್ಚು ಸದ್ಯಸರು ಮಂಗಳೂರು ನಲ್ಲಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರ ಸರ್ಕಸ್ ತುಳು ಚಲನಚಿತ್ರವನ್ನು ನೋಡಿ ಸಂಭ್ರಮ ಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಸುದೇಶ್ ಜೈನ್ ಮಕ್ಕಿಮನೆ, ರಿಮಾ ಜಗನ್ನಾಥ್, ಸುದೇಶ್ ಕುಮಾರ್, ಶರ್ಮಿಳಾ ಮುಕೇಶ್ ರಾವ್, ಮಾಧವ ಶಿವಮೊಗ್ಗ, ಪಂಚಮಿ ಭೋಜಾರಜ್, ಶ್ರೇಯಾ ದಾಸ್, ಶ್ರೇಯಾ ಜೈನ್, ಮೊದಲಾದವರು ಉಪಸ್ಥಿತರಿದ್ದರು. ನಟಿ ಪಂಚಮಿ ಭೋಜಾರಜ್ ವಾಮಂಜೂರು ಅವರನ್ನು ಗೌರವಿಸಲಾಯಿತು