ಆಭರಣ ಪ್ರಿಯರಿಗೆ ಒಂದು ಸಿಹಿಸುದ್ದಿ. ಬೆರಗುಗೊಳಿಸುವ ಆಭರಣಗಳ ಅಲಂಕಾರ ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮ ಸೌಂದರ್ಯದ ವೈಭವವನ್ನು ಪ್ರದರ್ಶಿಸಲು ನಿಮಗಿದೆ ಒಂದು ಅವಕಾಶ. ಹೌದು.. ನಿಮ್ಮ ಬಳಿ ಇರುವ ಜಿ ಎಲ್ ಆಚಾರ್ಯ ಮಳಿಗೆಯಿಂದ ಖರೀದಿಸಿದ ಆಭರಣಗಳನ್ನು ಧರಿಸಿ ನಿಮ್ಮ ಭಾವಚಿತ್ರಗಳನ್ನು ಹಂಚಿಕೊಂಡು ಅದೃಷ್ಟಶಾಲಿ ವಿಜೇತರು 5000 ರೂ ಗೆಲ್ಲುವ ಸುವರ್ಣವಕಾಶ..!
ಸ್ಪರ್ಧೆಯ ಷರತ್ತುಗಳು:
– ಜಿಎಲ್ ಆಚಾರ್ಯ ಪೇಜ್ ನ್ನು ಫಾಲೋ ಮಾಡಬೇಕು.
-ನಿಮ್ಮ ಪೋಸ್ಟ್ ನಲ್ಲಿ ಜಿಎಲ್ ಆಚಾರ್ಯ ಪೇಜ್ ಅನ್ನು ಟ್ಯಾಗ್ ಮಾಡಿ ಅಥವಾ ನಿಮ್ಮ ಭಾವಚಿತ್ರಗಳನ್ನು 9364007966 ನಂಬರ್‌ಗೆ ಕಳುಹಿಸಿ.
ನಮ್ಮ ಪೆಸ್ ಬುಕ್‌ನಲ್ಲಿ ಜಿಎಲ್ ಆಚಾರ್ಯ ಪುಟದಲ್ಲಿ ಮಿಂಚುವ ಅವಕಾಶವನ್ನು ಇಂದೇ ನಿಮ್ಮದಾಗಿಸಿ ಮತ್ತು ಉಡುಗೊರೆ ಗೆಲ್ಲುವ ವಿಜೇತರಾಗಿ!