Recent Posts

Monday, January 20, 2025
ಸುದ್ದಿ

ಪುತ್ತೂರು ನಗರದ ತೆಂಕಿಲ ಕಟ್ಟತ್ತಾರು ಬಳಿಯ ಗುಡ್ಡದಲ್ಲಿ ಬಕ್ರೀದ್ ದಿನದಂದು ಅನುಮಾನಾಸ್ಪದವಾಗಿ ಸತ್ತ ರೂಪದಲ್ಲಿ ಕಂಡುಬಂದ ಕರುವನ್ನು ಪೋಲಿಸರಿಗೆ ಮಾಹಿತಿ ನೀಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಸ್ಥಳೀಯ ಹಿಂದೂ ಯುವಕರಿಂದ ಅಂತಿಮ ಸಂಸ್ಕಾರ-ಕಹಳೆ ನ್ಯೂಸ್

ಪುತ್ತೂರು ನಗರದ ತೆಂಕಿಲ ಕಟ್ಟತ್ತಾರು ಬಳಿಯ ಗುಡ್ಡದಲ್ಲಿ ಬಕ್ರೀದ್ ದಿನದಂದು ಅನುಮಾನಾಸ್ಪದವಾಗಿ ಸತ್ತ ರೂಪದಲ್ಲಿ ಕಂಡುಬಂದ ಕರುವನ್ನು ಪೋಲಿಸರಿಗೆ ಮಾಹಿತಿ ನೀಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಾಗೂ ಸ್ಥಳೀಯ ಹಿಂದೂ ಯುವಕರಿಂದ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.ಸ್ಥಳೀಯರ ಮಾಹಿತಿ ಪ್ರಕಾರ ಮತಾಂಧರು ರಾತ್ರಿ ಹೊತ್ತು ಅಕ್ರಮ ಗೋಸಾಗಾಟ ಸಂದರ್ಭದಲ್ಲಿ ಆಗಿರುವ ಕೃತ್ಯ ಎಂದು ತಿಳಿಸಿದ್ದಾರೆ ಇದರ ಬಗ್ಗೆ ಪೋಲಿಸ್ ಇಲಾಖೆಗೆ ಸೂಕ್ತ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಆಗ್ರಹಿಸಿಲಾಯಿತು

ಜಾಹೀರಾತು

ಜಾಹೀರಾತು
ಜಾಹೀರಾತು