Monday, March 31, 2025
ಆರೋಗ್ಯಬೆಳ್ತಂಗಡಿಸುದ್ದಿ

ಬೆನಕ ಆಸ್ಪತ್ರೆಯ ವತಿಯಿಂದ ಉಚಿತ ಅರೋಗ್ಯ ತಪಾಸಣೆ – ಕಹಳೆ ನ್ಯೂಸ್

ಬೆಳ್ತಂಗಡಿ : ಸುಪ್ರೀಮ್ ಆಟೋ ಡೀಲರ್ಸ್ ಪ್ರೈ. ಲಿ. ಇವರ ವತಿಯಿಂದ ಜೂ.23 ಮತ್ತು 24ರಂದು  ಬೃಹತ್ ವಾಹನ ತಪಾಸಣಾ ಶಿಬಿರ ಉಜಿರೆಯ ಸೀತಾರಾಮ್ ಕಲಾಮಂದಿರದಲ್ಲಿ ನಡೆಸಲಾಗಿತ್ತು.

ಇದೇ ಸಂದರ್ಭದಲ್ಲಿ ಉಜಿರೆಯ ಬೆನಕ ಆಸ್ಪತ್ರೆಯ ವತಿಯಿಂದ ಆಟೋ ಚಾಲಕರು ಮತ್ತು ಮಾಲಕರಿಗೆ ಉಚಿತವಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರ ತಪಾಸಣೆಗಳನ್ನು ಡಾಟಟ ಮರಿಯಾ ತೋಮಸ್ ಇವರು ನಡೆಸಿ, ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಸ್ಟರ್ ಶಿಲ್ಪಾ.ಯಂ.ಸ್ ಇವರು ಸಹಕರಿಸಿದರು. ಇದರ ಮೇಲುಸ್ತುವಾರಿಯನ್ನು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ. ಎಸ್.ಜಿ ಭಟ್ ನಿರ್ವಹಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ