Recent Posts

Monday, January 20, 2025
ಸುದ್ದಿ

ಕೃಷ್ಣಪ್ಪ ಮೂಲ್ಯ ಬೆತ್ತಸರವ್ ನಿವೃತ್ತಿ ಹಿನ್ನಲೆ ; ಬೀಳ್ಕೊಡುಗೆ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತಿನಲ್ಲಿ ಸುದೀರ್ಘ 28 ವರ್ಷಗಳ ಕಾಲ ಪಂಚಾಯತಿನ ಬಿಲ್ ಕಲೆಕ್ಟರ್ ಹಾಗೂ ಜವಾನರಾಗಿ ಸೇವೆ ಸಲ್ಲಿಸಿದ  ಕೃಷ್ಣಪ್ಪ ಮೂಲ್ಯ ಬೆತ್ತಸರವ್ ಇವರ ವಯೋ ನಿವೃತ್ತಿ ಕಾರಣದಿಂದ ಬೀಳ್ಕೊಡುಗೆ ಕಾರ್ಯಕ್ರಮ ವೀರಕಂಬ ಗ್ರಾಮ ಪಂಚಾಯತಿನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ದಿನೇಶ್, ಉಪಾಧ್ಯಕ್ಷರಾದ  ಶೀಲಾ ವೇಗಸ್, ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಅಬ್ದುಲ್ ರೆಹಮಾನ್,ಜಯಂತಿ ಜನಾರ್ಧನ್, ಸಂದೀಪ್, ಜಯಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ನಿಶಾಂತ್, ಸಿಬ್ಬಂದಿಗಳಾದ ವಿನುತ, ಮಿಥುನ್, ಚಂದ್ರಹಾಸ, ದಿವ್ಯಮತಿ, ಪಂಚಾಯತ್ ಗ್ರಂಥ ಪಾಲಕಿ ಗೀತಾ ಜಗದೀಶ್, ಪ್ರೇಮ ಆಚಾರ್ಯ , ದಿನೇಶ್ ಆಚಾರ್ಯ ಗಣೇಶ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.