Recent Posts

Monday, January 20, 2025
ಸುದ್ದಿ

ಭದ್ರಾ ನದಿ ತಟದಲ್ಲಿ ವಾಮಾಚಾರ: ಸ್ಥಳದಲ್ಲಿ ಹಲವು ವಸ್ತುಗಳ ಪತ್ತೆ –

ಚಿಕ್ಕಮಗಳೂರು: ಭದ್ರಾ ನದಿಯ ತಟದಲ್ಲಿ ನಾಲ್ಕು ಗಂಟೆಗಳ ಕಾಲ ವಾಮಚಾರ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ವಾಮಾಚಾರ ಸ್ಥಳದಲ್ಲಿ ಅರಶಿನ, ಕುಂಕುಮ, ಕುಂಬಳಕಾಯಿ, ವಿಭೂತಿ ಸೇರಿ ಹಲವು ವಸ್ತು ಪತ್ತೆಯಾಗಿದೆಯಲ್ಲದೇ ಹಂದಿ ಬಲಿ ಕೊಟ್ಟಿರೋ ಶಂಕೆಯೂ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜಾಗ ಮಹಿಳೆಯರು ಬಟ್ಟೆ ತೊಳೆಯಲು ಓಡಾಡೋ ಜಾಗವಾಗಿದ್ದು, ರಕ್ತದ ಕಲೆ ಕಂಡು ಸ್ಥಳಿಯರು ಗಾಬರಿಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು