Recent Posts

Monday, January 20, 2025
ಸುದ್ದಿ

ಉಡುಪಿ ಶ್ರೀಕೃಷ್ಣ ಮಠ ದರ್ಶನದ ಚಿತ್ರ ಹಂಚಿಕೊoಡ ನಟಿ ನವ್ಯಾ ನಾಯರ್ ವಿರುದ್ಧ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಸೈಬರ್ ದಾಳಿ – ಕಹಳೆ ನ್ಯೂಸ್

ಉಡುಪಿ : ಉಡುಪಿ ಶ್ರೀಕೃಷ್ಣ ಸ್ವಾಮಿ ದರ್ಶನದ ಚಿತ್ರಗಳು ಮತ್ತು ವಿಡಿಯೋ ಶೇರ್ ಮಾಡಿದ್ದಕ್ಕಾಗಿ ನಟಿ ನವ್ಯಾ ನಾಯರ್ ವಿರುದ್ಧ ಸೈಬರ್ ದಾಳಿ ನಡೆದಿರುವುದು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಸ್ಲಾಮಿಕ್ ಮೂಲಭೂತವಾದಿಗಳು ನವ್ಯಾ ಅವರ ಚಿತ್ರಗಳು ಮತ್ತು ವೀಡಿಯೊಗಳ ಅಡಿಯಲ್ಲಿ ಅಶ್ಲೀಲ ಮತ್ತು ಅಸಹ್ಯ ಕಾಮೆಂಟ್ಗಳನ್ನು ಮಾಡಿದ್ದಾರೆ. ದೇವಸ್ಥಾನದ ದರ್ಶನದ ಜೊತೆಗೆ ದೇವಸ್ಥಾನದಲ್ಲಿರುವ ಗೋಶಾಲೆಯ ವಿಡಿಯೋವನ್ನೂ ನವ್ಯಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಕೆಳಗೂ ಸೈಬರ್ ದಾಳಿಗಳು ವ್ಯಾಪಕವಾಗಿವೆ.

ನವ್ಯಾ ಅವರ ಪೋಸ್ಟ್ ನಡಿಯಲ್ಲಿ ಇಸ್ಲಾಮಿಕ್ ಧಾರ್ಮಿಕ ಮೂಲಭೂತವಾದಿಗಳಿಂದ “ನಿಮ್ಮ ದೇವರುಗಳ ಹೆಸರನ್ನು ಪ್ರಾಣಿಗಳಿಗೆ ಇರಿಸುವುದು ಮತ್ತು ಆ ಹೆಸರನ್ನು ಕೂಗಿ ಪ್ರಾಣಿಗಳನ್ನು ಕರೆಯುವುದು ಎಂತ ಆಭಾಸಕರ ” ಮತ್ತು ನೀವು ಸೀಟು ಅಪೇಕ್ಷೆಯಿಂದ ಸೆಗಣಿ ತುಳಿಯಲು ಅಲ್ಲಿಗೆ ತೆರಳಿದ್ದಾ” ಎಂಬ ಕಾಮೆಂಟ್ಗಳಿವೆ.