Recent Posts

Sunday, January 19, 2025
ಸುದ್ದಿ

‘ಪೊಗರು’ ಸಿನಿಮಾದಲ್ಲಿ ನಟಿಸಿದ್ದ ಜರ್ಮನ್ ಬಾಡಿಬಿಲ್ಡರ್ ಜೋ ಲಿಂಡ್ನರ್ ನಿಧನ – ಕಹಳೆ ನ್ಯೂಸ್

ಬ್ಯಾಂಕಾಕ್: ‘ಪೊಗರು’ ಸಿನಿಮಾದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಖ್ಯಾತರಾಗಿದ್ದ ಜೋ ಲಿಂಡ್ನರ್ (30) ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೋ ಲಿಂಡ್ನರ್‌ಗೆ ಕಳೆದ ಮೂರು ದಿನಗಳಿಂದ ಕತ್ತಿನಲ್ಲಿ ನೋವು ಕಾನಿಸಿಕೊಳ್ಳತ್ತಿತ್ತು ಈ ವಿಷಯವನ್ನು ತನ್ನ ಗೆಳತಿ ನಿಚಾ ಬಳಿ ಹೇಳಿಕೊಂಡಿದ್ದರು ಆಸ್ಪತ್ರೆಗೆ ದಾಖಲಿಸಿದರು ಏನೂ ಪ್ರಯೋಜನ ಆಗಲಿಲ್ಲ ಎಂದು ಜೋ ಲಿಂಡ್ನರ್‌ನ ಗೆಳತಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ.

2 ದಿನಗಳ ಹಿಂದೆಯಷ್ಟೇ ಆರೋಗ್ಯಕರ ದೇಹದಾರ್ಢ್ಯ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಕುರಿತ ಹಲವು ವಿಡಿಯೋ ಹಂಚಿಕೊAಡಿದ್ದರು.ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್ ತರಬೇತಿ, ಆಹಾರ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದ ಜೋ ಲಿಂಡ್ನರ್ ಅವರು, ಯುಟ್ಯೂಬ್‌ನಲ್ಲಿ 9,40,000 ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್ ಗಳನ್ನ ಹೊಂದಿದ್ದ ಬಾಡಿಬಿಲ್ಡರ್ ಜೋ ಲಿಂಡ್ನರ್ ನಿಧನಕ್ಕೆ ಫಾನ್ಸ್ ಕಂಬನಿ ಮಿಡಿದಿದ್ದಾರೆ.