Recent Posts

Monday, January 20, 2025
ಪುತ್ತೂರುಸುದ್ದಿ

ಪುತ್ತೂರಿನಲ್ಲಿ ಜು.೦3ರಂದು ಡಿಟೇಲಿಂಗ್ & ಕಸ್ಟಮ್ಸ್ ಶೋ ರೂಮ್ ರೀ ಒಪನ್ – ಕಹಳೆ ನ್ಯೂಸ್

ಹೊಸ ಮ್ಯಾನೆಜ್‌ಮೆಂಟ್ ಜೊತೆ ಹೊಸ ಶೈಲಿಯಲ್ಲಿ ಡಿಟೇಲಿಂಗ್‌ & ಕಸ್ಟಮ್ಸ್ ಶೋ ರೂಮ್ ಪುತ್ತೂರಿನಲ್ಲಿ ಇದೇ ಬರುವ ಜು.೦೩ ರಂದು ಅದ್ದೂರಿಯಾಗಿ ರೀ ಒಪನ್ ಆಗ್ತಾ ಇದೆ.

ಖರೀದಿಸಿದ ಐಷರಾಮಿ ಕಾರುಗಳು ಕೆಲ ವರ್ಷಗಳ ಕಾಲ ತುಂಬಾನೇ ಲುಕ್ ಅಗಿ ಕಾಣಿಸುತ್ತೆ, ಅದರೆ ಕಾರುಗಳನ್ನು ಉಪಯೋಗಿಸಿದಂತೆ ಅದು ತನ್ನ ನೈಜತೆಯ ಬಣ್ಣವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಹೆಚ್ಚಿನ ಜನರು ತಮ್ಮ ಕಾರುಗಳ ಲುಕ್ ಉತ್ತಮ ಗುಣಮಟ್ಟದಲ್ಲಿರಬೇಕು, ನೋಡಿದವರಿಗೆ ವಾವ್..! ಅನಿಬ್ಬೇಕು ಅಂತೆಲ್ಲಾ ಯೋಚನೆ ಮಾಡ್ತಾರೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲು ಹೊಸ ಮ್ಯಾನೆಜ್‌ಮೆಂಟ್ ಜೊತೆ ಸಿದ್ಧವಾಗಿದೆ ಡಿಟೇಲಿಂಗ್ ಅಂಡ್ ಕಸ್ಟಮ್ಸ್. ಹೌದು, ನಿಮ್ಮ ನೆಚ್ಚಿನ ಕಾರುಗಳು ಹೊಸ ಶೈನಿಂಗ್‌ನಲ್ಲಿ ಡಿಫರೆಂಟ್ ಆಗಿ ಕಾಣಿಸ್ಬೇಕಾ ಹಾಗಿದ್ದರೆ ಡಿಟೇಲಿಂಗ್ ಅಂಡ್ ಕಸ್ಟಮ್ಸ್ ಭೇಟಿ ನೀಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಟೇಲಿಂಗ್ ಅಂಡ್ ಕಸ್ಟಮ್ಸ್ನಲ್ಲಿ ಹೊಚ್ಚ ಹೊಸದಾದ ಪ್ಲಾನಿಂಗ್‌ಗಳಿವೆ, ನಿಮ್ಮ ಗುಣಮಟ್ಟದ ಕಾರುಗಳಿಗೆ well water foam wash, ceramic coating, paint protection film(PPF), interior detailing, underbody coating, second sales, insurance,glass
cleaning, logo cleaning, Teflon polish,scratch removal, wax polish ಸೇರಿದಂತೆ ಇನ್ನಿತರ ಸೇವೆಗಳನ್ನು ನೀಡಲಾಗುತ್ತಿದೆ.

ಸರ್ವೇಶ್ ರಾಜ್ ಹಾಗೂ ಹೇಮಂತ್ ಪೂಜಾರಿ ಮಾಲಕತ್ವದಲ್ಲಿ ಪುತ್ತೂರಿನ ದರ್ಬೆ ಕಲ್ಲಾರೆ ಮುಖ್ಯ ರಸ್ತೆಯ ಧನ್ವಂತರಿ ಆಸ್ಪತ್ರೆಯ ಹತ್ತಿರ ಡಿಟೇಲಿಂಗ್ ಅಂಡ್ ಕಸ್ಟಮ್ಸ್ ಶೋ ರೂಮ್ ಅದ್ದೂರಿಯಾಗಿ ರೀ ಒಪನ್ ಆಗಲಿದೆ. ಗ್ರಾಹಕರ ಸಂಪರ್ಕಕ್ಕೆ -9632028006..