Tuesday, January 21, 2025
ಸುದ್ದಿ

ಐಷಾರಾಮಿ ಮನೆ ಖರೀದಿಸಿದ ಜಾಕ್ವೆಲಿನ್ ಫರ್ನಾಂಡಿಸ್ : ಮನೆ ಹೇಗಿದೆ ಗೊತ್ತಾ..? – ಕಹಳೆ ನ್ಯೂಸ್

ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮುಂಬೈನಲ್ಲಿ ಹೊಸ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಆ ಮನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ಬಾಂದ್ರಾದ ಪಾಲಿ ಹಿಲ್ಸ್ಗೆ ಶಿಫ್ಟ್ ಆಗಿದ್ದಾರೆ. ಈ ಮನೆಯ ಸಮೀಪವೇ ಸೈಫ್ ಅಲಿ ಖಾನ್, ಕರೀನಾ ಕಪೂರ್, ರಣಬೀರ್ ಕಪೂರ್, ಆಲಿಯಾ ಭಟ್ ಅವರ ಮನೆಯೂ ಇದೆ. ಅವರ ಸಮೀಪದಲ್ಲಿಯೇ ಜಾಕ್ಲಿನ್ ಮನೆ ಮಾಡಿದ್ದಾರೆ.

ಜಾಕ್ಲಿನ್ ಅವರ ಮನೆ ಮಲ್ಟಿ ಸ್ಟೋರಿ ಬುಲ್ಡಿಂಗ್‌ನಲ್ಲಿ ಅಪಾರ್ಟ್ಮೆಂಟ್‌ನಲ್ಲಿದ್ದಾರೆ. ಇದು ಮುಂಬೈನ ಸೆಲೆಬ್ರಿಟಿ ಲೊಕೇಷನ್‌ಗಳಲ್ಲಿ ಒಂದಾಗಿದ್ದು ಸ್ಟಾರ್ ನಟ, ನಟಿಯರು ಇಲ್ಲಿ ಮನೆ ಖರೀಸಿದಲು ಬಯಸುತ್ತಾರೆ.

ಈ ಕಾಂಪ್ಲೆಕ್ಸ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ಮನೆಯೂ 12 ಕೋಟಿಯಿಂದ ಶುರುವಾಗುತ್ತದೆ. ಜಾಕ್ಲಿನ್ ಮನೆಯು ಚಂದದ ವರ್ಕಿಂಗ್ ಏರಿಯಾ, ಜಿಮ್, ಪೂಲ್‌ಗಳನ್ನು ಒಳಗೊಂಡಿದೆ. ಈ ಮನೆಯ ಬೆಲೆ ಎಷ್ಟು ಎನ್ನುವುದು ಇನ್ನೂ ಕೂಡಾ ರಿವೀಲ್ ಆಗಿಲ್ಲ.