Wednesday, January 22, 2025
ಸುದ್ದಿ

ಫಿಲೋಮಿನಾ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳಿಂದ ಚಾರಣ ಮತ್ತು ಸಂದರ್ಶನ – ಕಹಳೆ ನ್ಯೂಸ್

ಸಂತ ಫಿಲೋಮಿನ ಪದವಿ ಪೂರ್ವಕಾಲೇಜಿನ ಸಂಸ್ಕೃತ ಸಂಘ  ರೋವರ್ಸ್ ಮತ್ತು ರೇಂಜರ್ಸ್  ದಲ್ಲಿ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಒಂದು ದಿನದಚಾರಣವನ್ನು ಕೈಗೊಂಡಿತ್ತು. ಇದೇ ಸಂದರ್ಭದಲ್ಲಿ ಪಾಣಾಜೆಕಿಲಂಪಾಡಿಕೊರಗ ನಲಿಕೆಯವರನ್ನು ಸಂದರ್ಶನ ನಡೆಸಲಾಯಿತು ನಲಿಕೆ ಜನಾಂಗದವರ ಕುಲಕಸುಬು, ನೇಮ ಕಟ್ಟುವಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು ಆರ್ಲಪದವಿನ ಜಾಂಬ್ರಿ ಬೆಟ್ಟ ಪ್ರದೇಶಕ್ಕೆ ವಿದ್ಯಾರ್ಥಿಗಳು ಚಾರಣವನ್ನು ನಡೆಸಿದರು.ಸುಮಾರು 35 ವಿದ್ಯಾರ್ಥಿಗಳು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲ್ಗೊಂಡಿದ್ದರುಕಾಲೇಜಿನಉಪನ್ಯಾಸಕರಾದ ಸುರೇಶ್‌ಕುಮಾರ್ ಸಂದೇಶ್ ಲೋಬೊ ಶರತ್ ಆಳ್ವ ಸಹಕರಿಸಿದರು.