ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆ 2023: ಆಳ್ವಾಸ್ ಗೆ ರಾಷ್ಟ್ರಮಟ್ಟದಲ್ಲಿ 10 ಮತ್ತು 50ನೇ ರ‍್ಯಾಂಕ್ – ಕಹಳೆ ನ್ಯೂಸ್
ಮೂಡುಬಿದಿರೆ : ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ, ವಿದ್ಯಾರ್ಥಿಗಳಾದ .ದೀಪಕ್ ಹೆಗ್ಡೆ ಹಾಗೂ ಪ್ರಜ್ವಲ್ ಎ ಮೂಲ್ಯ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 10 ಮತ್ತು 50ನೇ ರ‍್ಯಾಂಕ್‌ಗಳಿಸಿದ್ದು, ತಮ್ಮ ಇತಿಹಾಸದಲ್ಲಿ ಅತ್ಯುನ್ನತ ಸಾಧನೆಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆAಟ್ಸ್ ಆಪ್ ಇಂಡಿಯಾ (ಐಸಿಎಐ) ಆಯೋಜಿಸಿದ್ದ ಮೇ ಆವೃತ್ತಿಯ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಇಂಟರ್ ಮೀಡಿಯೇಟ್ ಪರೀಕ್ಷೆಯ ಗ್ರೂಪ್ -1 ಮತ್ತು ಗ್ರೂಪ್-2 ಎರಡೂ ವಿಭಾಗಗಳಲ್ಲಿ ಕ್ರಮವಾಗಿ ಒಟ್ಟು 653ಮತ್ತು 591 ಅಂಕಗಳನ್ನು ಗಳಿಸುವ ಮೂಲಕ ದೀಪಕ್ ಹೆಗ್ಡೆ ಹಾಗೂ ಪ್ರಜ್ವಲ್ ಎ. ಮೂಲ್ಯ ಪಥಮ ಪ್ರಯತ್ನದಲ್ಲೇ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಇಬ್ಬರು, ವಿದ್ಯಾರ್ಥಿಗಳೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಮತ್ತು ಶಿಕ್ಷಣ ಯೋಜನೆಯಡಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಅಂಧ ವಿದ್ಯಾರ್ಥಿ ಜಯೇಶ್ ಇಂಟರ್‌ಮೀಡಿಯೇಟ್ ಪರೀಕ್ಷೆಯ ಗ್ರೂಪ್ -01 ಮತ್ತು ಗಾಯ್-2 ಎರಡೂ ವಿಭಾಗಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಆಳ್ವಾಸ್ ಕಾಲೇಜಿನಲ್ಲಿ ಸಂಪೂರ್ಣ ಉಚಿತ ಶಿಕ್ಷಣವನ್ನು ಪಡೆಯುತ್ತಿದ್ದು, ಅವರ ಸಾಧನೆಯು ಸಿ ಫಲಿತಾಂಶದಲ್ಲಿ ಅನನ್ಯವಾಗಿದೆ.
ಮೇ 2025 ರಲ್ಲಿ ನಡೆದ ಸಿಎ: ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 10, 24. ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜು ಗ್ರೂಪ್ 1 ಮತ್ತು ಗ್ರೂಪ್ 02 ಒಟ್ಟು 32 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 10 ಫಲಿತಾಂಶ ದಾಖಲಿಸಿದ್ದಾರೆ.
ಕಾಲೇಜಿನ ಏ.ಕಾಂ, ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ (653), ಪ್ರಜ್ವಲ್ ಎ. ಮೂಲ್ಯ (591), ಎಂ ಆಭಿಷೇಕ್ ರಾವ್ (580), .ದಶಮಿ ಎನ್ (549), ಜಿ.ಸಿ.ಶಿವಪ್ರಸಾದ್ (546), ಹರ್ಷಿತಾ, ಪ್ರಭು (544), .ಹೆಚ್ ಅತೀಶ್ ಆಕ್ರಮ (543), ರಾಹುಲ್ ಕಾಮತ್ (532), ನೇಹಾ ನಾಯಕ (524), ‘ಐಶ್ವಯ್ಯ, ಎಂ.(523), .ನಾಗರಾಜ್ ಮಂಜಿತ್ತಾಯ (496), ಮಂಜೂಷಾ (483) ಮೋಹಿತ್ (471), ಜಾಹ್ನವಿ(469),ಅರ್ನಿಯಾ ಸೈನ ಡಿಸೋಜ (467).ನಂದನಾ (463), ಭುವನಾ ಶೆಣೈ (461).ದೀಕ್ಷಾ (460), ಎನ್ ನಿತ್ಯಾ(449)ಭೂಮಿಕಾ(466), ಅಂಕಿತಾ (455), ಗೌತಮಿ ಕೆ.ಎಚ್ (443), ಸಂಮೃದ್ಧಿ (443) ಅಮನ್(438).ಜೋಯ್ಲಿನ್ (434), (433). ಪ್ರೇರಣಾ (420) ಲೀಸಾ ರೇಗೂ (417). ಜಯೇಶ್ (414), ಪ್ರಿಮಲ್ (409), ಪವನ್ (404) ಮತ್ತು ಶ್ರೀಧರ್ (404) ಇವರು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿರುತ್ತಾರೆ.
ಇಂಟರ್ ಮೀಡಿಯಟ್ ಗರ್ -01 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 18.95 ಫಲಿತಾಂಶ ಬಂದಿದ್ದರೆ, ಆಳ್ವಾಸ್ ಕಾಲೇಜಿನ ಒಟ್ಟು 22 ವಿದ್ಯಾರ್ಥಿಗಳು – ಉತ್ತೀರ್ಣರಾಗಿ ಶೇಕಡ 57.89 ಫಲಿತಾಂಶ ಪಡೆದಿದ್ದಾರೆ.ಸೂರಜ್, ನಕ್ಷತ್ರ, ಶ್ರೀಕಾಂತ್, ನಿಶ್ಮಿತಾ, ರಕ್ಷಿತ್, ಸ್ಪರ್ಶ ಏ.ಜಿ. ಸಿಂಚನ, ರಮ್ಯಾ ವಿಕ್ರಮ್, ಮಾನ್ವಿ, ಸಿದ್ಧಾರ್ಥ, ಗಂಗಾ, ಕೀರ್ತನಾ ಎಂ. ಸೋನಿಯಾ ಇವರು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿರುತ್ತಾರೆ.
ಇಂಟರ್ ಮೀಡಿಯಟ್ ಸೂಪ್ 02 ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡ 23.44, ಫಲಿತಾಂಶ ಬಂದಿದ್ದು, ಆಳ್ವಾಸ್ ಕಾಲೇಜಿನಲ್ಲಿ ಎಲ್ಲ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶ ಹೊಂದಿದೆ, ನೇಹಾ ಎಂ, ರಿಹಾಲ್ ಅಯ್ಯಪ್ಪ, ಪವನ್ ಕುಮಾರ್, ಶ್ರೇಯಾ ಶರಣ್ ಕುಮಾರ್, ಸಫ್ವಾನ್ ಸಲೀಂ, ಆಜ್ನಾ ಶಣೈ, ಕಾರ್ತಿಕ್, ಶಶಾಂಕ್, ಹರೀಶ್, ಸುಮ0ತ್ ಇವರು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿರುತ್ತಾರೆ.
ಸಿ.ಎ. ಅಂತಿಮ ಪರೀಕ್ಷೆ ಫಲಿತಾಂಶ :
2013 ಮೇ ಯಲ್ಲಿ ನಡೆದ ಸಿಎ, ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಆದಿತ್ಯ ಭಟ್, ಆಶ್ರಿಕಾ ಪಿ.ಎಚ್, ಆಕಾಶ್ ನಾಯ್ಕ, ಮುಷ್ಕಾನ್ ಜೈನ್, ಪವನ್, ಆರುಷಿ ಸಿ.ಎ., ಚೇತನ್ ಸಿ.ರಾವ್ ಮತ್ತು ಮೆಲಿಟಾ ಲೋಬೋ ಇವರು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಮತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪರ್ವ ಶಿಕ್ಷಣವನ್ನು ಪಡೆದಿದ್ದಾರೆ. ಇವರುಗಳಲ್ಲಿ ಐದು ವಿದ್ಯಾರ್ಥಿಗಳು ಸಿಎ, ಅಂತಿಮ ಪರೀಕ್ಷೆಯ ಗ್ರೂಪ್ -1)) ಮತ್ತು ಗ್ರೂಪ್- 2 ಎರಡೂ ವಿಭಾಗಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಈ ಸಾಧನೆಯನ್ನು ಮಾಡಿದ್ದಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ.ಕುರಿಯನ್, ಕಾಮರ್ಸ್ ವಿಭಾಗದ ಡೀನ್ ಮತಾಂತ ಎಮ್. ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.