Monday, January 20, 2025
ಸುದ್ದಿ

ಜು.16 ರಂದು ‘ಮೋದಿ ಫಾರಿನ್ ಟ್ರಿಪ್ಪು’ ಪುಸ್ತಕ ಬಿಡುಗಡೆ ಸಮಾರಂಭ –ಕಹಳೆ ನ್ಯೂಸ್

ಇದೇ ಬರುವ ಜು.16 ರಂದು ಮೋದಿ ಫಾರಿನ್ ಟ್ರಿಪ್ಪು ಪುಸ್ತಕದ ಬಿಡುಗಡೆ ಸಮಾರಂಭವು ಶ್ರೀ ಭುವನೇಂದ್ರ ಸಭಾಭವನ ಡೊಂಗರಕೇರಿಯಲ್ಲಿ ನಡೆಯಲಿದೆ.

ಜುಲೈ 16 ರ ಭಾನುವಾರ ಸಂಜೆ ನಡೆಯಲಿರುವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಯುವ ಬ್ರಿಗೇಡ್ ಸಂಸ್ಥಾಪಕರು, ಲೇಖಕರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಕೃಷಿಕರು, ಲೇಖಕರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಪಾಲ್ಗೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು