Monday, January 20, 2025
ಸುದ್ದಿ

ಕಲಾಯಿ ಮಂಗ್ಲಿಮಾರ್ ಶಾಖೆಯ ವಿಶ್ವ ಹಿಂದು ಪರಿಷದ್ ಬಜರಂಗದಳದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಸೇವಾ ಸುರಕ್ಷ ಸಂಸ್ಕಾರ ಎಂಬ ದ್ಯೇಯ ವಾಕ್ಯದಂತೆ ವಿಶ್ವ ಹಿಂದು ಪರಿಷದ್ ಬಜರಂಗದಳ ಮಂಗ್ಲಿಮಾರ್ ಶಾಖೆ ಕಲಾಯಿ ಇದರ ವತಿಯಿಂದ ಕಲಾಯಿಯ ನಾರಾಯಣಗುರು ರಸ್ತೆ ಪಾದೆಲಚ್ಚಿಲ್ ಗೆ ಹೋಗುವ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ ಭಜರಂಗದಳ ಕಾರ್ಯಕರ್ತರಿಂದ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಚಾಯತ್ ಸದಸ್ಯರುಗಳಾದ ವಿಜಯ ಅಮ್ಟಾಡಿ, ವಿಶ್ವನಾಥ ಕಲಾಯಿ, ಹಾಗೂ ಕಲಾಯಿಯ ಬಿಜೆಪಿಯ ಪ್ರಮುಖರು ಹಾಗೂ ಭಜರಂಗದಳದ ಪ್ರಮುಖರ ಉಪಸ್ಥಿತಿಯಲ್ಲಿ ನಡೆಯಿತು.