Monday, January 20, 2025
ಪುತ್ತೂರುಸುದ್ದಿ

ಸಾಜಕಾಡ್ಲ ಗದ್ದೆಯಲ್ಲಿ ಜು.30 ರಂದು ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ಆಶ್ರಯದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿಷ್ಣು ಗೆಳೆಯರ ಬಳಗ ವೈಕುಂಠಪುರ ಇದರ ಆಶ್ರಯದಲ್ಲಿ ಜು.30 ರಂದು ಸಾಜಕಾಡ್ಲ ಗದ್ದೆಯಲ್ಲಿ ದ್ವಿತೀಯ ವರ್ಷದ ಹಿಂದೂ ಬಾಂಧವರ ಪುರುಷರ ಹಾಗೂ ಮಹಿಳೆಯರ ಮುಕ್ತ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರವಿ ಕಟಪಾಡಿ, ಹಾಗೂ ಅನೇಕ ಗಣ್ಯಾಥಿಗಳು ಭಾಗವಹಿಸಲಿದ್ದು, ಕ್ರೀಡಾಭಿಮಾನಿಗಳೆಲ್ಲರೂ ಭಾಗವಹಿಸಿ, ತನು ಮನ ಧನದಿಂದ ಸಹಕರಿಸುವಂತೆ ಸಾಜ ಕೆಸರುಗದ್ದೆ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವಸದಸ್ಯರು ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು