Monday, January 20, 2025
ಪುತ್ತೂರುಸಂತಾಪಸುದ್ದಿ

ಪುತ್ತೂರು : ಹೃದಯಾಘಾತಕ್ಕೆ 27ರ ಹರೆಯದ ಯುವಕ ಬಲಿ..!!!! – ಕಹಳೆ ನ್ಯೂಸ್

ಪುತ್ತೂರು : ಹೃದಯಾಘಾತದಿಂದಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಪುತ್ತೂರಿನ ಬಲ್ನಾಡ್ ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಲ್ನಾಡ್ ನಿವಾಸಿ ಕಿಶನ್ (27) ಮೃತ ಯುವಕ. ಕಿಶನ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು