Saturday, January 25, 2025
ಸುದ್ದಿ

ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಕಾರ್ಮಿಕರಿಬ್ಬರು ಹೊಡದಾಟ – ಕಹಳೆ ನ್ಯೂಸ್

ಉಡುಪಿ : ಸಿಟಿ ಬಸ್ ನಿಲ್ದಾಣದ ಬಳಿ ವಲಸೆ ಕಾರ್ಮಿಕರಿಬ್ಬರು ಹೊಡದಾಟ ನಡೆಸಿಕೊಂಡಿದ್ದು ಇಬ್ಬರಿಗೂ ಗಂಭೀರ ಗಾಯವಾಗಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಯಾಳುಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ
ಗಾಯಾಳುಗಳನ್ನು ಪ್ರಕ್ರಿಯೆ ನಡೆಸುವಾಗ ಮಾಗಂದಪ್ಪ ತಂದೆ ಹನುಮಂತ ಬಾದಾಮಿ. ಶಿವ ಕೊಪ್ಪಳ ಜಿಲ್ಲೆ ಕುಷ್ಟಗಿ ಇಲ್ಲಿಯ ನಿವಾಸಿಗಳೆಂದು ವಿವರ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಹಲ್ಲೆ ಪ್ರಕರಣವಾದರಿಂದ ಜಿಲ್ಲಾಸ್ಪತ್ರೆಯ ಮೂಲದಿಂದ ನಗರ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಿದ್ದು ಗಾಯಾಳುಗಳ ಸಂಬAಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.