Thursday, January 23, 2025
ಸುದ್ದಿ

ವಿಟ್ಲ : ಹೃದಯಾಘಾತದಿಂದ ಕೃಷಿಕ ನಿಧನ – ಕಹಳೆ ನ್ಯೂಸ್

ವಿಟ್ಲ : ಹೃದಯಾಘಾತದಿಂದ ಕೃಷಿಕರೋರ್ವರು ನಿಧನರಾದ ಘಟನೆ ವಿಟ್ಲದಲ್ಲಿ ನಡೆದಿದೆ. ಉಕ್ಕುಡ ವರಪಾದೆ ನಿವಾಸಿ, ಕೃಷಿಕ ನಾರಾಯಣ ಗೌಡ (55) ಮೃತರು.

ನಾರಾಯಣ ಗೌಡ ರವರು ಕೃಷಿಕರಾಗಿದ್ದು, ಮನೆಯ ತೋಟದಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆಂದು ವರದಿಯಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು