Thursday, January 23, 2025
ಪುತ್ತೂರುಸುದ್ದಿ

ಇಂದಿನಿಂದ ‘ಫ್ಯಾಶನ್ ಝೋನ್’ ನಲ್ಲಿ ಬಿಗ್ ಆಫರ್..: 3 ಶರ್ಟ್/ 3 ಪ್ಯಾಂಟ್‍ಗೆ ಕೇವಲ 999 ಮಾತ್ರ…! – ಕಹಳೆ ನ್ಯೂಸ್

 

ಪುತ್ತೂರು : ಪುರುಷರ ಬಟ್ಟೆಗಳ ವೆರೈಟಿ ಕಲೆಕ್ಷನ್ ಇವರು ಪುತ್ತೂರಿನ ಫ್ಯಾಶನ್ ಝೋನ್ ಮಳಿಗೆಯಲ್ಲಿ ಗ್ರಾಹಕರಿಗಾಗಿ ಬಿಗ್ ಆಫರ್ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಪುತ್ತೂರಿನ ದರ್ಬೆ ಫಿಲೋಮಿನಾ ಕಾಲೇಜು ಹತ್ತಿರದ ಅನಜೆ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸ್ತಾ ಇರುವ ಸುನೀಲ್ ಮಾಲಕತ್ವದ, ಫ್ಯಾಶನ್ ಝೋನ್‍ನಲ್ಲಿ ಜು.22 ರಿಂದ 28ರವರೆಗೆ ಮಾನ್ಸೂನ್ ಸೂಪರ್ ಸೇಲ್ ಆಫರ್‍ನಲ್ಲಿ ನಡೆಯಲಿದೆ.

ಗ್ರಾಹಕರಿಗಾಗಿ ಲಿಮಿಟೆಡ್ ಕಲೆಕ್ಷನ್ ನಲ್ಲಿ ಬಿಗ್ ಆಫರ್ ಫ್ಯಾಶನ್ ಝೋನ್ ನಲ್ಲಿ ಲಭ್ಯವಿದ್ದು, ನಾಳೆಯಿಂದ ಆಫರ್ ಆರಂಭಗೊಂಡು ಜು.28 ರವರೆಗೆ ನಡೆಯಲಿದೆ.

ಪುರುಷರ 3 ಶರ್ಟ್‍ಗಳು ಅಥವಾ 3 ಪ್ಯಾಂಟ್‍ಗಳನ್ನ ಕೇವಲ 999 ರೂಪಾಯಿಗೆ ಖರೀದಿಸಬಹುದಾಗಿದೆ. ವಿನೂತನ ಬಟ್ಟೆಗಳ ಕಲೆಕ್ಷನ್ ಹೊಂದಿರುವ ಪುತ್ತೂರಿನ ಹೆಸರಾಂತ ಫ್ಯಾಶನ್ ಝೋನ್ ಮಳಿಗೆಯಲ್ಲಿ ಗುಣಮಟ್ಟದ ಉಡುಪುಗಳಿಗೆ ಬಿಗ್ ಆಫರ್ ನೀಡಲಾಗಿದೆ. ಫ್ಯಾಶನ್ ಝೋನ್‍ಗೆ ಇಂದೇ ಭೇಟಿ ನೀಡಿ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 9901679161