Friday, January 24, 2025
ಸುದ್ದಿ

ಶ್ರೀ ದುರ್ಗಾ ಪರಮೇಶ್ವರಿ ಸಾನಿಧ್ಯ ಮೀನೇಪು ಹೊಸಮಠದ ನೂತನ ಕಮಿಟಿ ರಚನೆ : ಗೌರವ ಅಧ್ಯಕ್ಷರಾಗಿ ಸಂಕಪ್ಪ ಗೌಡ ಮೀನೇಪು : ಅಧ್ಯಕ್ಯರನ್ನಾಗಿ ಎಂ ಶಶಾಂಕ ಗೋಖಲೆ ಭಟ್ – ಕಹಳೆ ನ್ಯೂಸ್

ಶ್ರೀ ದುರ್ಗಾ ಪರಮೇಶ್ವರಿ ಸಾನಿಧ್ಯ ಮೀನೇಪು ಹೊಸಮಠ ಇಲ್ಲಿ ಇಂದು ಸಭೆ ನಡೆದಿದ್ದು ನೂತನ ಕಮಿಟಿ ರಚನೆ ಮಾಡಲಾಗಿದೆ. ನೂತನ ಗೌರವ ಅಧ್ಯಕ್ಷರಾಗಿ ಸಂಕಪ್ಪ ಗೌಡ ಮೀನೇಪು ಅವರನ್ನ ಹಾಗೂ ಅಧ್ಯಕ್ಯರನ್ನಾಗಿ ಎಂ ಶಶಾಂಕ ಗೋಖಲೆ ಭಟ್ ಇವರನ್ನ ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಪಾಧ್ಯಕ್ಷರಾಗಿಸಂಜೀವಶೆಟ್ಟಿ,ಕಾರ್ಯದರ್ಶಶಶಿಕಾಂತಕೊಳ್ಳೆಸಾಗು,ಸಹಕಾರ್ಯದರ್ಶಿಗಳಾಗಿ ದಿನೇಶ್ ತುಂಬೇತಡ್ಕ ಹಾಗೂ ಹರಿಪ್ರಸಾದ್ ಬಲ್ಯ, ಖಜಾಂಜಿಗಳಾಗಿ ಹರೀಶ್ ಮೀನೇಪು ಮತ್ತು ನವೀನ ಆರಿಗ, ಗೌರವ ಸಲಹೆಗಾರಾಗಿ ಅಚ್ಚುತ ಶಿಬಾಜೆ, ರಮೇಶ್ ತುಂಬೇಥಡ್ಕ, ಮಾಧವ ಅರಂತೋಡು.

ಭಾಸ್ಕರ ಆರೀಗ, ಶ್ರುತಿ ದೊನಿಕಂಡಿ , ಪ್ರಣೀತ ತುಂಬೇತಡ್ಕ ಇವರುಗಳನ್ನ ಆಯ್ಕೆ ಮಾಡಲಾಗಿದೆ.
ಊರ, ಪರ ಊರ ಭಕ್ತರು ಹಾಗೂ ದಾನಿಗಳ ಸಹಕಾರದಿಂದ ಮುಂದಿನ ಕೆಲಸ ಕಾರ್ಯಗಳನ್ನು ಆದಷ್ಟು ಬೇಗ ನೆರೆವೇರಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು,