Friday, January 24, 2025
ಸುದ್ದಿ

ಭಾರಿ ಗಾಳಿ ಮಳೆಗೆ ಕದ್ರಿಯಲ್ಲಿ ಮರ ಬಿದ್ದು ಆಪಾರ ಹಾನಿ -ಕಹಳೆ ನ್ಯೂಸ್

ಮಂಗಳರು: ಕದ್ರಿಯಲ್ಲಿ ಭಾರಿಮಳೆಗೆ ಬ್ರಹತ್ ಗಾತ್ರದ ಮರ ಒಂದು ಬಿದ್ದು ಆಪಾರ ಹಾನಿಯಾಗಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ತಿಳಿದಕೂಡಲೆ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಮನೋಹರ್ ಶೆಟ್ಟಿ ಕದ್ರಿ ಸಳ್ಥಕ್ಕೆ ಆಗಮಿಸಿದ್ದಾರೆ.

ಮಂಗಳೂರು ಉಪ ವಲಯ ಅರಣ್ಯಾಧಿಕಾರಿಗಳಾದ ಸಂಜು ಡಿ. ಲಮಾಣಿ, ವೀಣಾ , ಪ್ರಶಾಂತ್ ಪೈ ಹಾಗೂ ಸ್ದಳೀಯರಾದ ಸುದೇಶ್ ಜೈನ್ ಮಕ್ಕಿಮನೆ, ಸಂಪತ್ ಕುಮಾರ್ ಜೈನ್ ಮೊದಲಾದವರು ಮರ ತೆರವಿಗೆ ಸಹಕರಿಸಿದರು.