Sunday, January 19, 2025
ಕೃಷಿಪುತ್ತೂರುಸುದ್ದಿ

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ (ನಿ.) : ಕಲ್ಪಸಮೃದ್ಧಿ ಯೋಜನೆಯಡಿ ಠೇವಣಿಗಳಿಗೆ ಆಕರ್ಷಕ ಬಡ್ಡಿದರ 12% -ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ (ನಿ.) ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆ, ಅಧಿಕ ಪ್ರತಿಫಲ ನೀಡುವ ಕಲ್ಪಸಮೃದ್ಧಿ ಯೋಜನೆಯಡಿ ರೂ.1 ಲಕ್ಷಕ್ಕೆ ಪ್ರತೀ ತಿಂಗಳು 948 ರಂತೆ ಲಾಭಾಂಶ ಪಡೆಯಲು ಅವಕಾಶ ಕಲ್ಪಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಠೇವಣಿಗಳಿಗೆ ಸೀಮಿತ ಅವಧಿಯವರೆಗೆ ಮಾತ್ರ ಆಕರ್ಷಕ ಬಡ್ಡಿದರ ಲಭ್ಯವಿದ್ದು, ಚಿಂತೆ ಮುಕ್ತ ನಾಳೆಗಾಗಿ ವಿಶ್ವಾಸಾರ್ಹ ಆದಾಯವಾಗಿದೆ. ಹೌದು, ನೀವು ಠೇವಣಿ ಅವಧಿಯನ್ನು 45 ರಿಂದ 180 ದಿವಸದವರೆಗೆ ಇರಿಸಿದ್ದಲ್ಲಿ 5.5% ಬಡ್ಡಿ ದೊರಕಲಿದೆ. ಹಾಗೆನೇ ಒಂದು ಗ್ರಾಹಕರು ಠೇವಣಿಯನ್ನು 181 ರಿಂದ 364 ದಿನಗಳವರೆಗೆ ಇರಿಸಿದ್ದರೇ 8.25% ಬಡ್ಡಿಯನ್ನು ಪಡೆಯುತ್ತೀರಿ. ಠೇವಣಿದಾರರು 365 ರಿಂದ 2 ವರ್ಷಗಳವರೆಗೆ ಠೇವಣಿಗಳನ್ನು ಇರಿಸಿದ್ದಲ್ಲಿ 10.5% ಬಡ್ಡಿಯನ್ನು ನೀಡಲಾಗುತ್ತದೆ. ಇದರಲ್ಲೂ ಆಫರ್‍ವಿದ್ದು, ಠೇವಣಿದಾರರು 2 ವರ್ಷ ಮೇಲ್ಪಟ್ಟು ಠೇವಣಿ ಇರಿಸಿದ್ದಲ್ಲಿ ವಿಶೇಷ ಠೇವಣಿ ಕೊಡುಗೆ ಮೇರೆಗೆ 12% ಬಡ್ಡಿಯನ್ನು ಪಡೆಯುವಿರಿ.

ಜಾಹೀರಾತು
ಜಾಹೀರಾತು
ಜಾಹೀರಾತು


ಹಿರಿಯ ನಾಗರಿಕರಿಗೆ ,ವಿಶೇಷ ಚೇತನರಿಗೆ, ಮಾಜಿ ಸೈನಿಕರಿಗಾಗಿಯೇ 0.5% ರಿಟನ್ರ್ಸ್ ಎಂಬ ಸೌಲಭ್ಯವನ್ನು, ಸಂಸ್ಥೆ ಕಲ್ಪಿಸಿಕೊಟ್ಟಿದೆ.
ಇನ್ನೂ ರೈತರಿಗಾಗಿ ಹಲವಾರು ಸೌಲಭ್ಯಗಳು ಯೋಜನೆಯಾಡಿ ಕಿಸಾನ್ ಸಮೃದ್ಧಿ ಶಾಲ (ದೊಡ್ಡ ರೈತರಿಗೆ), ಎಸ್.ಎಚ್.ಜಿ. ಸಾಲ (ರೈತರ ಗುಂಪುಗಳಿಗೆ), ಆರೋಗ್ಯ ವಿಮೆ (ತೆಂಗು ಕ್ಯೊಲುಗಾರರಿಗೆ), ಕೃಷಿ ಉದ್ಯಮ ಸಾಲ (ಕೃಷಿ ಉದ್ಯಮಿಗಳಿಗಾಗಿ), ಬೆಳೆ ಸಾಲ (ತೆಂಗು ಬೆಳೆಗಳಿಗೆ), ಕ್ರೆಡಿಟ್ ಕಾರ್ಡ್ (ರೈತರಿಗೆ) ಲಭ್ಯವಿದೆ.
ಕಾರ್ಪೊರೇಟ್ ಕಛೇರಿ, ಪವಾಜ್ ಕಾಂಪ್ಲೇಕ್ಸ್, ಕಲ್ಲಾರೆ ಮುಖ್ಯ ರಸ್ತೆ, ಪುತ್ತೂರು ಹೆಚ್ಚುವರಿ ಮಾಹಿತಿಗಾಗಿ ಸಂಪರ್ಕಿಸಬಹುದಾದ ನಂಬರ್ 7338567763