Recent Posts

Sunday, January 19, 2025
ಉಡುಪಿಸುದ್ದಿ

ಬೃಹತ್ ಪ್ರತಿಭಟನೆಗೆ ಸಜ್ಜಾದ ಕೃಷ್ಣನೂರು : ಉಡುಪಿ ಕಾಲೇಜ್ ವಿಡಿಯೋ ಚಿತ್ರಿಕರಣ ವಿರುದ್ಧ ಸಿಡಿದೆದ್ದ ಹಿಂದೂ ಕಲಿಗಳು –ಕಹಳೆ ನ್ಯೂಸ್

ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ, ಹಿಂದೂ ವಿದ್ಯಾರ್ಥಿನಿಗಳ ಶೌಚಾಲಯದ ವಿಡಿಯೋವನ್ನ ಮುಸ್ಲಿಂ ವಿದ್ಯಾರ್ಥಿನಿಯರು ಚಿತ್ರೀಕರಿಸಿದ ವಿಚಾರವನ್ನ ಖಂಡಿಸಿ ಹಾಗೂ ಸಮಗ್ರ ತನಿಖೆಗೆ ಒತ್ತಾಯಿಸಿ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ಬೃಹತ್ ಪ್ರತಿಭಟನೆಗೆ ಸಿದ್ದವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಆಗಸ್ಟ್ 03ರಂದು ಗುರುವಾರ ಜೋಡುಕಟ್ಟೆಯಿಂದ ಕ್ಲಾಕ್ ಟವರ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಹಿಂದುತ್ವ, ಭಾರತಾಂಬೆಯ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ಕೇಸರಿ ಕೋಟೆಗೆ ಅನ್ಯಮತಿಯರಿಂದ ಸ್ವಲ್ಪ ತೊಡಕಾದರೂ ಸದಾ ರಕ್ಷಣೆಗೆ ಸಿದ್ದವಾಗುವ ಹಿಂದೂ ಸಂಘಟನೆಗಳು ಇದೀಗ ಮತ್ತೊಮ್ಮೆ ಹಿಂದುತ್ವದ ರಕ್ಷಣೆಗೆ ಕಟಿಬದ್ದವಾಗಿ ಒಕ್ಕೊರಳ ಹೋರಾಟಕ್ಕೆ ಸನ್ನದ್ದವಾಗಿದೆ. ಹೀಗಾಗಿ ಹಿಂದೂಸಮಾಜದ ಎಲ್ಲ ಜನತೆ ಒಟ್ಟಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿ ನ್ಯಾಯಕ್ಕಾಗಿ ಕೈ ಜೋಡಿಸೋಣ..

ಜಾಹೀರಾತು
ಜಾಹೀರಾತು
ಜಾಹೀರಾತು