Thursday, January 23, 2025
ಸುದ್ದಿ

ಮಾನ್ಸೂನ್ ಬಿಗ್ ಆಫರ್.. ಶೇಟ್  ಇಲೆಕ್ಟ್ರಾನಿಕ್ಸ್ ಗೆ ಬನ್ನಿ : 2000 ರೂ. ಮೇಲ್ಪಟ್ಟ ಖರೀದಿಸಿ, ಆಕರ್ಷಕ ಬಹುಮಾನ ಗೆಲ್ಲಿ –ಕಹಳೆ ನ್ಯೂಸ್

ಪುತ್ತೂರು : ಅತ್ಯುತ್ತಮ ಇಲೆಕ್ಟ್ರಾನಿಕ್ಸ್  ಉಪಕರಣಗಳ ಮೂಲಕ ಹೆಸರುವಾಸಿಯಾಗಿರುವ ಪುತ್ತೂರಿನ ಹೆಮ್ಮೆಯ ಶೇಟ್ ಇಲೆಕ್ಟಾçನಿಕ್ಸ್ ಮಳಿಗೆ ಇದೀಗ ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನಿಡಿದೆ. ಶೇಟ್ ಇಲೆಕ್ಟ್ರಾನಿಕ್ಸ್ ನ ಮಳಿಗೆಯಲ್ಲಿ ಆಗಸ್ಟ್ 10 ರಿಂದ 26 ರವರೆಗೆ ಮೆಗಾ ಮಾನ್ಸೂನ್ & ಇಂಡಿಪೆoಡೆoಟ್ಸ್ ಡೇ ಆಫರನ್ನ ನೀಡಲಾಗ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ನೀವು 2000ರೂ. ಮೇಲ್ಪಟ್ಟ ಯಾವುದೇ ವಸ್ತುವನ್ನ ಖರೀದಿಸಿದ್ರೆ ಕೂಪನ್‌ಗಳನ್ನು ನೀಡಲಾಗುತ್ತಿದ್ದು, 2000 ರೂ. ಖರೀದಿಗೆ 1 ಕೂಪನ್, 10 ಸಾವಿರ ರೂ ಖರೀದಿಗೆ 5 ಕೂಪನ್, ಹೀಗೆ ನಿಮ್ಮ ಖರೀದಿಯ ಆಧಾರದಲ್ಲಿ ಕೂಪನ್ ನೀಡಲಾಗುತ್ತದೆ. ಒಟ್ಟು 35 ಬಹುಮಾನಗಳನ್ನು ಪಡೆಯುವ ಸುವರ್ಣಾವಕಾಶವಿದ್ದು, ಅದೃಷ್ಟಶಾಲಿಗಳು ಪ್ರತಿ ದಿನ 2 ಆಕರ್ಷಕ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಿಕ್ಸಿ, ಎಲ್‌ಈಡಿ ಟಿವಿ, ಇಂಡಕ್ಷನ್ ಸ್ಟವ್, ಮೈಕ್ರೋ ಓವನ್, ರೆಫ್ರಿಜಿರೇಟರ್, ಹಾಗೂ ಆಗಸ್ಟ್ 26ರಂದು ಟಿವಿಎಸ್ ಜುಪಿಟರ್‌ನ್ನ ಬಂಪರ್ ಆಫರ್‌ಆಗಿ ಗೆಲ್ಲುವ ಅವಕಾಶ ಕೂಡಾ ಇದೆ. ಅಷ್ಟೇ ಅಲ್ಲದೆ ಫ್ರೀ ಡೆಲಿವರಿ, ಎಕ್ಸಚೇಂಜ್ ಆಫರ್, ಕಾಂಬಿ ಆಫರ್, ಕೇವಲ 15ರೂ ಪಾವತಿಸಿ ಇಎಂಐ ಮೂಲಕ ಕಂತುಗಳನ್ನು ಕಟ್ಟುವ ಅವಕಾಶವಿದ್ದು ನಿಮಿಗಿಷ್ಟದ ವಸ್ತುಗಳನ್ನು ಖರೀದಿಬಹುದಾಗಿದೆ.

ಗ್ರಾಹಕರು ಇಂದು ಭೇಟಿ ನೀಡಿ 2000 ಮೇಲ್ಪಟ್ಟು ವಸ್ತುಗಳನ್ನ ಖರೀದಿ ಮಾಡಿದ್ರೆ, ಹೆಚ್ಚಿನ ಅನುಕೂಲವನ್ನ ಪಡೆದುಕೊಳ್ಳಬಹುದು. ಹೌದು ಈ ಆಫರ್ ಆರಂಭವಾಗ್ತಾ ಇದ್ದಂತೆ ನೀವು ವಸ್ತುಗಳನ್ನ ಖರೀದಿಸಿ ಕೂಪನ್ ಪಡೆದುಕೊಂಡ್ರೆ, ಆರಂಭದಿoದಲೇ ನೀವು ಡ್ರಾ ದಲ್ಲಿ ಭಾಗಿಯಾಗಬಹುದು.

ಪ್ರತಿ ವರ್ಷ ವಿನೂತನ ಆಫರ್‌ಗಳ ಮೂಲಕ, ಬಗೆ ಬಗೆಯ ಆಕರ್ಪಕ ಉಡುಗೊರೆಗಳ ಜೊತೆಗೆ, ಟಿವಿಎಸ್ ಜುಪಿಟರ್‌ನ್ನ ಗ್ರಾಹಕರಿಗೆ ನೀಡಿ ಶೇಟ್ ಇಲೆಕ್ಟ್ರಾನಿಕ್ಸ್  ನಂಬಿಕೆಯ ಮಳಿಗೆಯಾಗಿ ಬೆಳೆದಿದೆ. ಇಂದೇ ಶೇಟ್ ಇಲೆಕ್ಟ್ರಾನಿಕ್ಸ್ ಭೇಟಿ ನೀಡಿ, ನಿಮಗಿಷ್ಟದ ವಸ್ತುಗಳ ಖರೀದಿಸಿ, ಕೂಪನ್ ಪಡೆದುಕೊಂಡು ಆಕರ್ಪಕ ಬಹುಮಾನ ನಿಮ್ಮದಾಗಿಸಿಕೊಳ್ಳಿ.