Wednesday, January 22, 2025
ಸುದ್ದಿ

ಪುತ್ತೂರಿನ ಜಿಎಲ್ ಒನ್ ಮಾಲ್ ನಲ್ಲಿ ಕಾರ್ಯಚರಿಸುತ್ತಿರುವ “ಟ್ರಾವೆಲ್ ಪಾರ್ಟ್‍ನರ್ಸ್” ನಲ್ಲಿ ಆ. 10 ರಿಂದ ಆ.25ರವರೆಗೆ ಇಂಡಿಪೆಂಡನ್ಸ್ ಡೇ ಸ್ಪೆಷಲ್ ಆಫರ್ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಜಿಎಲ್ ಒನ್ ಮಾಲ್ ನಲ್ಲಿ ಕಾರ್ಯಚರಿಸುತ್ತಿರುವ ಟ್ರಾವೆಲ್ ಪಾರ್ಟ್‍ನರ್ಸ್ ನಲ್ಲಿ ಆ. 10 ರಿಂದ ಆ.25ರವರೆಗೆ ಇಂಡಿಪೆಂಡನ್ಸ್ ಡೇ ಸ್ಪೆಷಲ್ ಆಫರ್ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಕೂಲ್ ಬ್ಯಾಗ್, ಕಾಲೇಜ್ ಬ್ಯಾಗ್, ಟ್ರಕ್ಕಿಂಗ್ ಬ್ಯಾಗ್, ಜಿಮ್ ಬ್ಯಾಗ್, ಸ್ವಾಪ್ಟ್ & ಹಾರ್ಡ್ ಟ್ರೋಲಿ ಬ್ಯಾಗ್, ಡಿಫರೆಂಟ್ ವ್ಯಾಲೆಟ್ , ಮಲ್ಟಿ ಬ್ರಾಂಡೆಡ್ ಬ್ಯಾಗ್‍ಗಳ ಸೂಪರ್ ಕಲೆಕ್ಷನ್ ಇರೋ ಟ್ರಾವೆಲ್ ಪಾರ್ಟ್‍ನರ್ ನಲ್ಲಿ ಪ್ರತಿ ಖರೀದಿಯ ಮೇಲೂ 70% ರಿಯಾಯಿತಿ ನಡೆಯಲಿದ್ದು, ಇಂಡಿಪೆಂಡನ್ಸ್ ಡೇ ಸ್ಪೆಷಲ್ ಆಫರ್ ಮೂಲಕ ಗ್ರಾಹಕರನ್ನ ಕೈ ಬೀಸಿ ಕರೆಯುತ್ತಿದ್ದು, ಈ ಸ್ಪೆಷಲ್ ಆಫರ್ ನ ಸದುಪಯೋಗವನ್ನ ನೀವು ಪಡೆದುಕೊಳ್ಳಿ..