Recent Posts

Monday, January 20, 2025
ಪುತ್ತೂರುಸುದ್ದಿ

ಪುತ್ತೂರಿನ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ನಡೆದ ತೃತೀಯ ಕೂಪನ್ ಲಕ್ಕಿ ಡ್ರಾ – ಕಹಳೆ ನ್ಯೂಸ್

ಪುತ್ತೂರಿನ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಆ.10ರಿಂದ ಆ.26ರವರೆಗೆ ನಡೆಯುತ್ತಿರುವ ಮೆಗಾ ಮಾನ್ಸೂನ್ & ಇಂಡಿಪೆಂಡೆಂಟ್ಸ್ ಡೇ ಆಫರ್ ನ ತೃತೀಯ ಡ್ರಾ ಆ.12ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶೇಟ್ ಇಲೆಕ್ಟ್ರಾನಿಕ್ಸ್ ಮಾಲಕರಾದ ರೂಪೇಶ್ ಶೇಟ್ ನೇತೃತ್ವದಲ್ಲಿ ನಡೆದ 3ನೇ ಡ್ರಾ ದಲ್ಲಿ ನ್ಯಾಯವಾದಿ ಸಂಜಯ್ ಅವರು ಅದೃಷ್ಟ ಚೀಟಿಯನ್ನ ಹೆಕ್ಕಿ ಡ್ರಾ ನಡೆಸಿಕೊಟ್ರು. ಎಸಿ3884 ಹಾಗೂ ಎಸಿ8689 ಈ ಕೂಪನ್‍ನ ಅದೃಷ್ಟ ಶಾಲಿಗಳು, ಇಂಡಕ್ಷನ್ ಸ್ಟೌ ಹಾಗೂ ರೆಫ್ರಿಜರೇಟರ್ ಅನ್ನ ಬಹುಮಾನವಾಗಿ ಪಡೆದುಕೊಂಡಿದ್ದಾರೆ. ನೀವು ಈ ಲಕ್ಕಿ ಡ್ರಾದಲ್ಲಿ ಭಾಗಿಯಾಗಬೇಕಾದ್ರೆ ಶೇಟ್ ಇಲೆಕ್ಟಾನಿಕ್ಸ್ ಗೆ ಭೇಟಿ ಕೊಟ್ಟು 2000ರೂ. ಮೇಲ್ಪಟ್ಟ ಯಾವುದೇ ವಸ್ತುವನ್ನ ಖರೀದಿಸಿ, ಕೂಪನ್‍ಗಳನ್ನು ಪಡೆದುಕೊಳ್ಳಿ. ಲಕ್ಕಿ ಡ್ರಾದ ಮೂಲಕ ಆಕರ್ಪಕ ಬಹುಮಾನವನ್ನ ಗೆಲ್ಲಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು