ಪುತ್ತೂರು : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಂಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ. ರಾವ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ ನೀಡಿದ ಕುಡಿಯುವ ನೀರಿನ ಆರ್.ಒ ಘಟಕವನ್ನು ಅಂಗನವಾಡಿ ಬಾಲವಿಕಾಸ ಕೇಂದ್ರದ ಸದಸ್ಯರಾದ ವತ್ಸಲಾರಾಜ್ಞಿ, ಮಾಜಿ ಪುರಸಭಾ ಸದಸ್ಯೆ ಪ್ರೇಮಲತಾ.ರಾವ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಹೊನ್ನಮ್ಮ, ಸಹಾಯಕಿ ಸ್ವರ್ಣಲತಾ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ವಿಜಯಶಾಂತಿ, ವಿವಿಧ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರಾದ ಯಶೋಧಾ, ರೋಹಿಣಿ, ಜೀವಲಾಕ್ಷಿ, ಸಹಾಯಕಿ ಗುಲಾಬಿ, ಅಶಾ ಕಾರ್ಯಕರ್ತೆ ಜಯಲತಾ, ಹಿರಿಯ ಕ್ರಿಕೇಟಿಗ ಉದ್ಯಮಿ ಗಣೇಶ್ ಬಾಳಿಗ, ಪೋಷಕರು, ಸ್ಥಳೀಯರುಗಳಾದ ಶಾಂತಾರಾಮ ಕಾಮತ್ , ನಳಿನಿ ಕಾಮತ್ ಕವಿತಾ, ದೀಪಿಕಾ, ಪುಷ್ಪಾವತಿ, ಅನುಪಮ,ರಮ್ಯಾ,ಶೃತಿ, ಸಂಪತ್ ಕುಮಾರ್, ವಿನೀತ್ ಕುಮಾರ್, ಧನ್ಯಾ, ಸುಮತಿ, ಶರ್ಮಿಳಾ, ವೀಣಾ, ಸಾವಿತ್ರಿ, ಸುಧಾ ಎಸ್ ರಾವ್, ಲಲಿತಾ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.