Friday, January 24, 2025
ಸುದ್ದಿ

ಬಿ.ಸಿ.ರೋಡ್ : ಪಂಜಿನ ಮೆರವಣಿಗೆ ವೇಳೆ ಸಿಕ್ಕಿದ ಚಿನ್ನವನ್ನ ಮನೆಯವರಿಗೆ ಹಸ್ತಾಂತರಿಸಿ ಪ್ರಮಾಣಿಕತೆ ಮೆರೆದ ಸಂಘಟನೆ ಕಾರ್ಯಕರ್ತರು – ಕಹಳೆ ನ್ಯೂಸ್

ಬಿ.ಸಿ ರೋಡ್ : ಹಿಂದೂ ಜಾಗರಣ ವೇದಿಕೆ ವತಿಯಿಂದ ಬಿ.ಸಿ ರೋಡಿನಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ಸಂಘಟನೆ ಕಾರ್ಯಕರ್ತರಾದ ಕೊಡಂಬೆಟ್ಟು ಮೋಹನ್ ಆಚಾರ್ಯರಿಗೆ ಚಿನ್ನ ಸಿಕ್ಕಿದ್ದು, ಅದನ್ನು ಪ್ರಾಮಾಣಿಕ ರೀತಿಯಲ್ಲಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಲ್ಲಿ ವಿಚಾರ ತಿಳಿಸಿ, ಚಿನ್ನದ ವಾರಸುದಾರಾದ ಅನಿಲ್ ಅವರಿಗೆ ಒಪ್ಪಿಸಿದ್ದಾರೆ. ಜಾಗರಣದ ಕಾರ್ಯಕರ್ತರ ಪ್ರಾಮಾಣಿಕತೆಗೆ ಅನಿಲ್ ಧನ್ಯವಾದ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು