Tuesday, January 21, 2025
ಬೆಂಗಳೂರುಸುದ್ದಿ

ಬಾಯ್‌ಫ್ರೆಂಡ್ ಜೊತೆಗೆ ಪರಾರಿಯಾಗಲು ಪತಿಯನ್ನು ಸ್ನಾನಕ್ಕೆ ಕಳುಹಿಸಿದ ಪತ್ನಿ-ಪ್ರಕರಣ ದಾಖಲು..! -ಕಹಳೆ ನ್ಯೂಸ್

ಬೆಂಗಳೂರು: ಪತಿಯನ್ನು ಸ್ನಾನಕ್ಕೆ ಕಳುಹಿಸಿ ಬಾಯ್‌ಫ್ರೆಂಡ್ ಜೊತೆಗೆ ಪತ್ನಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿನಗರದ ನಡೆದಿದೆ.

ಎರಡು ತಿಂಗಳ ಹಿಂದೆ ರಮೇಶ್ ಎನ್ನುವವರು ಮದುವೆಯಾಗಿದ್ದರು. ಈ ನಡುವೆ ನಇದೇ ಆಗಸ್ಟ್ 12ರಂದು ಬೆಳಗ್ಗೆ ರಮೇಶ್ ನನ್ನು ಸ್ನಾನಕ್ಕೆ ಕಳುಹಿಸಿದ ಆಕೆಯ ಪತ್ನಿ ಹೊರಗಿನಿಂದ ಬಾತ್‌ರೂಮ್ ಬಾಗಿಲು ಹಾಕಿಕೊಂಡು ಮನೆಯ ಬಾಗಿಲನ್ನೂ ಲಾಕ್ ಮಾಡ್ಕೊಂಡು ಎಸ್ಕೇಪ್ ಕಾರ್ತಿಕ್ ಎನ್ನುವವರ ಜೊತೆಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಘಟನೆ ಸಂಬoಧ ಆರ್.ಆರ್ ನಗರ ಪೊಲೀಸ್ ಠಾಣೆಗೆ ರಮೇಶ್ ದೂರು ನೀಡಿದ್ದು, ನಡೆದ ಘಟನೆಯನ್ನು ದೂರಿನಲ್ಲಿ ಉಲ್ಲೇಖ ಮಾಡಿದ್ದು, ನನ್ನ ಹೆಂಡ್ತಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಹೋಗಿದ್ದಾಳೆ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ರಮೇಶ್ ಪತ್ನಿಗಾಗಿ ಹುಡುಕಾಟ ನಡೆಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು