
ಪುತ್ತೂರು : ಹಿಂ.ಜಾ.ವೇ. ಮುಖಂಡ ಜಗದೀಶ್ ಕಾರಂತರ ಪ್ರಚೋದನಾ ಕಾರಿ ಭಾಷಣದ ಹಿನ್ನಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಂಧನವಾಗಿತ್ತು. ಬಳಿಕ ಮಧ್ಯರಾತ್ರಿ ಜಡ್ಜ್ ಮನೆಗೆ ಹಾಜರೂ ಪಡಿಸಿದಾಗ ಮಧ್ಯಂತರ ಜಾಮೀನು ಲಭಿಸಿತ್ತು, ಮತ್ತೆ ಮಧ್ಯತಂರ ಜಾಮೀನು ವಿಚಾರಣೆ ನಡೆಸಿದುದ ಕೋರ್ಟು ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿತ್ತು. ಆದರೆ, ಇಂದು ಸೆಶನ್ಸ್ ಕೋರ್ಟಿನಲ್ಲಿ ಕಾರಂತರಿಗೆ ಶರತ್ತು ಭದ್ಧ ಜಾಮೀನು ಮಂಜೂರಾಗಿದೆ.